Namma kannada meshtru

ನಮಸ್ಕಾರ ವೀಕ್ಷಕರೇ... 🙏
ನಾನು ಕನ್ನಡಭಾಷಾ ಶಿಕ್ಷಕಿ. ಕನ್ನಡದ ಆರಂಭಿಕ ಪಾಠಗಳ Youtube ವೀಡಿಯೋ ಮಾಡಲು ಪ್ರಯತ್ನಿಸುತ್ತಿದ್ದೇನೆ. "ನಮ್ಮ ಸಂಸ್ಕೃತಿ, ನಾಡು, ನುಡಿ, ನೆಲ, ಜಲ ಇವುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ " ತಮ್ಮೆಲ್ಲರ ನಿರಂತರ ಪ್ರೋತ್ಸಾಹವಿರಲಿ!
ತಾಯ್ನುಡಿಯ ಬೆಳವಣಿಗೆಗೆ ಸಹಕಾರ
ನೀಡಲು ಮರೆಯದಿರಿ. ಕನ್ನಡವೇ ಸತ್ಯ ಕನ್ನಡವೇ ನಿತ್ಯ!!!

ಸಿರಿಗನ್ನಡಂ ಗೆಲ್ಗೆ!!
ಸಿರಿ ಗನ್ನಡಂ ಬಾಳ್ಗೆ!!