ನಮಸ್ಕಾರ ವೀಕ್ಷಕರೇ... 🙏
ನಾನು ಕನ್ನಡಭಾಷಾ ಶಿಕ್ಷಕಿ. ಕನ್ನಡದ ಆರಂಭಿಕ ಪಾಠಗಳ Youtube ವೀಡಿಯೋ ಮಾಡಲು ಪ್ರಯತ್ನಿಸುತ್ತಿದ್ದೇನೆ. "ನಮ್ಮ ಸಂಸ್ಕೃತಿ, ನಾಡು, ನುಡಿ, ನೆಲ, ಜಲ ಇವುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ " ತಮ್ಮೆಲ್ಲರ ನಿರಂತರ ಪ್ರೋತ್ಸಾಹವಿರಲಿ!
ತಾಯ್ನುಡಿಯ ಬೆಳವಣಿಗೆಗೆ ಸಹಕಾರ
ನೀಡಲು ಮರೆಯದಿರಿ. ಕನ್ನಡವೇ ಸತ್ಯ ಕನ್ನಡವೇ ನಿತ್ಯ!!!
ಸಿರಿಗನ್ನಡಂ ಗೆಲ್ಗೆ!!
ಸಿರಿ ಗನ್ನಡಂ ಬಾಳ್ಗೆ!!
Namma kannada meshtru
ಅಂಬಿಕಾತನಯದತ್ತ ರ ಕಾವ್ಯ ನಾಮ 'ಬೇಂದ್ರೆ' ಇವರ ಕವನದ ಸಾಲುಗಳು ಹೀಗಿವೆ ನೋಡಿ.. 🙏
3 weeks ago | [YT] | 40
View 10 replies
Namma kannada meshtru
ಕಾಸರಗೋಡು ಹೋರಾಟಗಾರ ಕಯ್ಯಾರ ಕಿಞ್ಞಣ್ಣ ರೈ
3 weeks ago | [YT] | 23
View 5 replies
Namma kannada meshtru
ಒಂದೇ ನಾಡು, ಒಂದೇ ಭಾಷೆ. ಒಂದೇ ದೈವ ದೇವಿ ಭಾರತಾಂಬೆ...
3 weeks ago | [YT] | 39
View 12 replies
Namma kannada meshtru
" ಎಲ್ಲಾದರು ಇರು
ಎಂತಾದರು ಇರು
ಎಂದೆಂದಿಗೂ.. ನೀ
ಕನ್ನಡವಾಗಿರು..
ಕನ್ನಡವೇ.. ಸತ್ಯ.. ಕನ್ನಡವೇ.. ನಿತ್ಯ.. "
4 weeks ago | [YT] | 10
View 8 replies
Namma kannada meshtru
ಕಣ್ಣಿಗೆ ಕಾಣದ ದೇವರು... ಎಂದರೆ ಅಮ್ಮನು ತಾನೆ ಅಮ್ಮಾ... sss ಅಮ್ಮ...
ಅಮ್ಮಾ...ನಮ್ಮಮ್ಮಾ....
3 months ago | [YT] | 6
View 9 replies
Namma kannada meshtru
ನನ್ನೆಲ್ಲಾ 1111+ ಸಬ್ಸ್ಕ್ರೈಬರ್ಸ್ ಗಳೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು 🙏
4 months ago | [YT] | 12
View 16 replies
Namma kannada meshtru
ಗುರುವಂದನೆ🙏🙏🙏https://youtu.be/fYJrvP1LgUA?si=meckz...
4 months ago (edited) | [YT] | 6
View 4 replies
Namma kannada meshtru
4 months ago | [YT] | 7
View 11 replies
Namma kannada meshtru
6 months ago | [YT] | 3
View 2 replies
Namma kannada meshtru
ಮಕ್ಕಳಿಗೆ ಕಲಿಸುವ ಸುಲಭ ವಿಧಾನ 'ಅ' ಯಿಂದ 'ಅ:' ರೆಗಿನಾ ಅಕ್ಷರಗಳು ಕನ್ನಡ 'ವರ್ಣಮಾಲೆ'https://youtu.be/TAg2n_nYH6Q?si=z12vq...
1 year ago (edited) | [YT] | 12
View 24 replies