Rama Heble ಇದು ನನ್ನ ಯೂಟ್ಯೂಬ್ ಚಾನೆಲ್ ನ ಹೆಸರು. ಉತ್ತಮ ಸಂದೇಶವುಳ್ಳ ವಿಡಿಯೋಗಳನ್ನು ವೀಕ್ಷಕರಿಗೆ ನೀಡುವ ಉದ್ದೇಶದಿಂದ ಈ ಚಾನೆಲ್ ನ್ನು ತೆರೆಯಲಾಗಿದೆ. ಅದು ಸಾಮಾಜಿಕ, ಧಾರ್ಮಿಕ, ರಾಜಕೀಯ, ಶಿಕ್ಷಣ, ಆರೋಗ್ಯ ಮತ್ತು ಇನ್ನಿತರ ಎಲ್ಲಾ ಕ್ಷೇತ್ರಗಳ ವಿಷಯಗಳನ್ನು ತಮಗೆ ಇದ್ದಕ್ಕಿದ್ದಂತೆ ತಲುಪಿಸಲಾಗುವುದು. ನನಗೆ ತಮ್ಮೆಲ್ಲರ ಬೆಂಬಲ ಹಾಗೂ ಸಹಕಾರದ ಅಗತ್ಯವಿದೆ.
ದಯಮಾಡಿ ನನ್ನ ಈ ಚಾನೆಲ್ ನ್ನು ಸಬ್ಸ್ಕ್ರೈಬ್ (SUBSCRIBE) ಮಾಡಿ ಹಾಗೂ ವಿಡಿಯೋಗಳನ್ನು ಲೈಕ್ ಮಾಡಿ, ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ ಮತ್ತು ನಿಮ್ಮ ಸ್ನೇಹಿತರೆಲ್ಲರಿಗೂ ಶೇರ್ ಮಾಡಬೇಕಾಗಿ ವಿನಂತಿ. 🙏

My email I'd : gnrhsdbrbkl@gmail.com