Rama Heble ಇದು ನನ್ನ ಯೂಟ್ಯೂಬ್ ಚಾನೆಲ್ ನ ಹೆಸರು. ಉತ್ತಮ ಸಂದೇಶವುಳ್ಳ ವಿಡಿಯೋಗಳನ್ನು ವೀಕ್ಷಕರಿಗೆ ನೀಡುವ ಉದ್ದೇಶದಿಂದ ಈ ಚಾನೆಲ್ ನ್ನು ತೆರೆಯಲಾಗಿದೆ. ಅದು ಸಾಮಾಜಿಕ, ಧಾರ್ಮಿಕ, ರಾಜಕೀಯ, ಶಿಕ್ಷಣ, ಆರೋಗ್ಯ ಮತ್ತು ಇನ್ನಿತರ ಎಲ್ಲಾ ಕ್ಷೇತ್ರಗಳ ವಿಷಯಗಳನ್ನು ತಮಗೆ ಇದ್ದಕ್ಕಿದ್ದಂತೆ ತಲುಪಿಸಲಾಗುವುದು. ನನಗೆ ತಮ್ಮೆಲ್ಲರ ಬೆಂಬಲ ಹಾಗೂ ಸಹಕಾರದ ಅಗತ್ಯವಿದೆ.
ದಯಮಾಡಿ ನನ್ನ ಈ ಚಾನೆಲ್ ನ್ನು ಸಬ್ಸ್ಕ್ರೈಬ್ (SUBSCRIBE) ಮಾಡಿ ಹಾಗೂ ವಿಡಿಯೋಗಳನ್ನು ಲೈಕ್ ಮಾಡಿ, ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ ಮತ್ತು ನಿಮ್ಮ ಸ್ನೇಹಿತರೆಲ್ಲರಿಗೂ ಶೇರ್ ಮಾಡಬೇಕಾಗಿ ವಿನಂತಿ. 🙏
My email I'd : gnrhsdbrbkl@gmail.com
Rama Heble
ಗೌರಿ-ಗಣೇಶ ಹಬ್ಬದ ಶುಭಾಶಯಗಳು
4 months ago | [YT] | 2
View 0 replies
Rama Heble
ಯುಗಾದಿ ಹಬ್ಬದ ಶುಭಾಶಯಗಳು 💐🙏
9 months ago | [YT] | 2
View 0 replies
Rama Heble
youtube.com/@ramaheble?si=Bp-3-W1M9-ErgYsR
1000 ಗಡಿ ತಲುಪಲು ಸಹಕರಿಸಿ ತಮ್ಮೆಲ್ಲರಿಗೂ ನನ್ನ ಅನಂತಾನಂತ ಧನ್ಯವಾದಗಳು 🙏
Thank You So Much 🙏
@RamaHeble
1 year ago | [YT] | 3
View 0 replies
Rama Heble
ಸ್ನೇಹಿತರೇ...ನನ್ನ ವಿಡಿಯೋಗಳು ತಮಗೆ ಇಷ್ಟ ಆಗುತ್ತಿವೆಯೇ..?
1 year ago | [YT] | 5
View 0 replies
Rama Heble
Click Here 👇
https://youtu.be/2cGdOhaSmhc?si=RSPyK...
1 year ago | [YT] | 0
View 0 replies
Rama Heble
2 years ago | [YT] | 4
View 0 replies
Rama Heble
ಸರ್ವರಿಗೂ ಗಣೇಶ ಚತುರ್ಥಿಯ ಶುಭಾಶಯಗಳು 💐
2 years ago | [YT] | 3
View 0 replies
Rama Heble
ಶಬರಿಮಲೆ ಯಾತ್ರೆ (26-12-2022)
3 years ago | [YT] | 10
View 0 replies
Rama Heble
ಇಂದು ಶ್ರೀ ಶೇಡಬರಿ ದೇವಸ್ತಾನದ ಕಾರ್ತಿಕ ದೀಪೋತ್ಸವ.
ಎಲ್ಲರಿಗೂ ಆದರದ ಸ್ವಾಗತ 💐🙏
3 years ago | [YT] | 7
View 2 replies
Rama Heble
ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 💐
https://youtu.be/5LHlaVG8qO0
3 years ago | [YT] | 0
View 0 replies
Load more