ಸತ್ಯ ವಿಚಾರಗಳನ್ನು ಮಾಧ್ಯಮಗಳು ಹೇಳದೆ ಜವಾಬ್ದಾರಿ ಮರೆತಾಗ ಜನರೇ ಮಾಧ್ಯಮವಾಗುತ್ತಾರೆ.
ಅಂತಹುದೇ ಒಂದು ನಿಸ್ವಾರ್ಥ ಪ್ರಯತ್ನ ನನ್ನದು.
ಹಾಗೆಯೇ ಈ ಮಾಧ್ಯಮದ ಮೂಲಕ ನನಗೆ ಯಾವುದೇ ಲಾಭವಾದರೂ ಕೂಡ ಅದನ್ನು ನಾನು ಜನಜಾಗೃತಿಗೆ ಉಪಯೋಗಿಸಲು ನಿರ್ಧರಿಸಿದ್ದೇನೆ.
ಜೊತೆ ಜೊತೆಗೆ ವ್ಯವಸ್ಥೆಯಲ್ಲಿ ಸುಧಾರಣೆ ಬರಬೇಕಾದರೆ ಜವಾಬ್ದಾರಿ, ವಿಚಾರವಂತಿಕೆಯನ್ನು ಹರಡುವ ಪ್ರಯತ್ನ ಮಾಡುತ್ತಿದ್ದೇನೆ..
ನಿಮ್ಮ ಬೆಂಬಲ ಆಶಿಸುತ್ತೇನೆ.
WARRIOR OF TRUTH - ಸತ್ಯ ಯೋಧ
1 month ago | [YT] | 0
View 0 replies
WARRIOR OF TRUTH - ಸತ್ಯ ಯೋಧ
5 months ago | [YT] | 0
View 0 replies
WARRIOR OF TRUTH - ಸತ್ಯ ಯೋಧ
Thank you Aseema Dhola shwetha aradhya
#kannada #india #vishwamanava 👍
@nimma_aseemaa @shwetha aradhya #aseema
5 months ago (edited) | [YT] | 0
View 0 replies
WARRIOR OF TRUTH - ಸತ್ಯ ಯೋಧ
The best #Habit
5 months ago | [YT] | 0
View 0 replies
WARRIOR OF TRUTH - ಸತ್ಯ ಯೋಧ
#flexo #printing #humour #monday
8 months ago | [YT] | 1
View 0 replies
WARRIOR OF TRUTH - ಸತ್ಯ ಯೋಧ
从印度前往中国。我们做点生意吧🤩。让我们看看一周会带来什么。联系我了解更多信息。
9 months ago | [YT] | 0
View 0 replies
WARRIOR OF TRUTH - ಸತ್ಯ ಯೋಧ
#RIP Joackim Mendonca
☦️
1 year ago | [YT] | 0
View 0 replies
WARRIOR OF TRUTH - ಸತ್ಯ ಯೋಧ
ಅರ್ಥ ಆಗುವವರಿಗೆ ಅರ್ಥ ಆಗುತ್ತೆ..
ಮೂರ್ಖರು ಇನ್ನೂ ಕೂಡ ಹೊಡೆದಾಡಿಕೊಂಡು ಸಾಯ್ತಾರೆ ಅಷ್ಟೇ..
#humanity
1 year ago | [YT] | 2
View 0 replies
WARRIOR OF TRUTH - ಸತ್ಯ ಯೋಧ
"ಆತ್ಮಾವಲೋಕನ - ಶ್ರೇಷ್ಠತೆಯ ಭೂತ" - #ಕೊನತನಕ_ಓದಿ
"ನಾನು ಸರಿ ಇಲ್ಲ" ಎಂದು ಬಾಯಲ್ಲಿ ಹೇಳಿದರೂ ನಾನು ಸರಿ ಇದ್ದೀನಿ "ಜನ ಸರಿ ಇಲ್ಲ" ಎನ್ನುವ ಮನಸ್ಸಿನೊಳಗಿನ ಅಹಂಕಾರ!!
ನಾನು ಹೇಗೆ ಸರಿ ಆಗಬೇಕು ಎನ್ನುವ ಜವಾಬ್ದಾರಿ ಮರೆತು ಹೋದ ಮೇಲೆ ಮತ್ತೆ ಹೇಗೆ ಸಿಗುವುದು ಪರಿಹಾರ???
ಜನ ಸರಿ ಇಲ್ಲವಾದರೆ ಅವರು ಯಾಕೆ, ಹೇಗೆ ಸರಿ ಆಗಬಲ್ಲರು?? ಅದಕ್ಕೆ ನಾನೆಷ್ಟು ಕಾರಣ ಎಂದು ಆಲೋಚನೆ ಮಾಡದ ನನ್ನ ಸರಿಯಾದ ತಲೆ..
ತೆರೆದ ಬಾಗಿಲಿನ ಪರಿಹಾರ ಕಣ್ಣ ಮುಂದೆ ಇದ್ದರೂ, ಸಮಸ್ಯೆಯಿಂದ ಹೊರಬರಲು ಬೇಕಾಗಿರುವುದು ಇನ್ಯಾವ ಕಲೆ???
ಅಜ್ಞಾನದ ಫಲ ಅಹಂಕಾರ
ಅಹಂಕಾರದ ಫಲ ದ್ವೇಷ
ದ್ವೇಷದ ಫಲ ಸರ್ವನಾಶ
ನಾನು ಇರುವುದು ನಾವು ಆದಾಗ ಅಸಾಧ್ಯ ಇರುವುದು ಸಾಧ್ಯ ಆಗುತ್ತೆ.
ನಾವು ಆಗಲು ಏನು ಮಾಡಬೇಕು ಎನ್ನುವ ಜವಾಬ್ದಾರಿಯಲ್ಲಿ ಪರಿಹಾರ ಇದೆ
ಸರಿಯಾದ ವಿಚಾರಗಳಲ್ಲಿ ಒಗ್ಗಟ್ಟು ಮಾತ್ರವೇ ಅಂತಿಮ ಪರಿಹಾರ
@arunmatrix123
1 year ago | [YT] | 2
View 0 replies
WARRIOR OF TRUTH - ಸತ್ಯ ಯೋಧ
ಬರುತ್ತಿದ್ದಾನೆ..
ಬೆಂಕಿ 🔥 ಚೆಂಡು..
ನಿಮ್ಮ ಬೆಂಬಲ ಇರಲಿ..
#ನಾನೊಬ್ಬ_ಪ್ರಜ್ಞಾವಂತ_ಪ್ರಜೆ
#upp #prajaakeeya
1 year ago | [YT] | 2
View 0 replies
Load more