ಸತ್ಯ ವಿಚಾರಗಳನ್ನು ಮಾಧ್ಯಮಗಳು ಹೇಳದೆ ಜವಾಬ್ದಾರಿ ಮರೆತಾಗ ಜನರೇ ಮಾಧ್ಯಮವಾಗುತ್ತಾರೆ.
ಅಂತಹುದೇ ಒಂದು ನಿಸ್ವಾರ್ಥ ಪ್ರಯತ್ನ ನನ್ನದು.
ಹಾಗೆಯೇ ಈ ಮಾಧ್ಯಮದ ಮೂಲಕ ನನಗೆ ಯಾವುದೇ ಲಾಭವಾದರೂ ಕೂಡ ಅದನ್ನು ನಾನು ಜನಜಾಗೃತಿಗೆ ಉಪಯೋಗಿಸಲು ನಿರ್ಧರಿಸಿದ್ದೇನೆ.
ಜೊತೆ ಜೊತೆಗೆ ವ್ಯವಸ್ಥೆಯಲ್ಲಿ ಸುಧಾರಣೆ ಬರಬೇಕಾದರೆ ಜವಾಬ್ದಾರಿ, ವಿಚಾರವಂತಿಕೆಯನ್ನು ಹರಡುವ ಪ್ರಯತ್ನ ಮಾಡುತ್ತಿದ್ದೇನೆ..
ನಿಮ್ಮ ಬೆಂಬಲ ಆಶಿಸುತ್ತೇನೆ.