Sri Sai Enterprises

ನಿಮಗಾಗಿ ' ಶ್ರೀ ಸಾಯಿ ಎಂಟರ್ ಪ್ರೈಸಸ್ ' " ಅಜ್ಞಾನದಿಂದ ಆ ಜ್ಞಾನದ ಕಡೆಗೆ "

ಎಲ್ಲರಿಗೂ ನಮಸ್ತೆ
🙏
ದೇವಾಲಯಗಳ ದರ್ಶನ, ಐತಿಹಾಸಿಕ ದೇವಾಲಯಗಳ ಇತಿಹಾಸದ ಬಗ್ಗೆಗಿನ ಚಲನಚಿತ್ರಗಳು, ಸರಳ ರೀತಿಯ ರುಚಿಶುಚಿಯ ಅಡುಗೆ ಮಾಹಿತಿ, ಸಮಾಜದ ಬದಲಾವಣೆಗಾಗಿ ಜಗತ್ತಿನ ಅಂಕು ಡೊಂಕುಗಳನ್ನ ತಿದ್ದಿ ತೀಡುವಂತಹ ನೈಜತೆಯುಳ್ಳ ಹಾಸ್ಯಭರಿತ ಕಿರು ಚಿತ್ರಗಳು, ಚಲನಚಿತ್ರ ಲೋಕದ ಆಶ್ಚರ್ಯ ಎನಿಸುವ ತೆರೆಮರೆಯ ಸಿನಿಮಾ ಕಥೆಗಳು, ಇಡೀ ಪ್ರಪಂಚದಾದ್ಯಂತ ಇರುವ ಎಲ್ಲಾ ಭಾಷೆಯ ಚಿತ್ರಗಳ ಓಟಿಟಿ ಅಪ್ಡೇಟ್ಸ್, ಪ್ರಸ್ತುತ ಪ್ರಪಂಚದ ಬಗ್ಗೆ ಮುಚ್ಚು ಮರೆ ಇಲ್ಲದ ಲೈವ್ ಅಪ್ಡೇಟ್ಸ್, ಹಣಕಾಸು ಹೂಡಿಕೆ ಬಗ್ಗೆ ಸಾಕ್ಷಿ ಸಹಿತವಾದ ಮಾಹಿತಿ ಪ್ರತಿಯೊಬ್ಬರೂ ಅದರಲ್ಲೂ ಸ್ವಾಭಿಮಾನಿಗಳು ಶ್ರೀಮಂತರಾಗಬೇಕೆಂಬ ಧ್ಯೇಯದೊಂದಿಗೆ, ನಿಮ್ಮ ಅಂತರಂಗವನ್ನ ಬಡಿದೆಬ್ಬಿಸುವಂತ ಸಾಧಕರನ್ನಾಗಿ ಮಾಡುವಂತಂಹ ಸ್ಪೂರ್ತಿದಾಯಕ ಮಾತುಗಳು
ಇದರೊಟ್ಟಿಗೆ
ಪಾನ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ ಕಾರ್ಡ್, ಪಿ ಎಫ್, ಇ ಶ್ರಮ್ ಕಾರ್ಡ್, ಹಿರಿಯ ನಾಗರಿಕರ ಗುರುತಿನ ಚೀಟಿ, ಪಾನ್ ಮತ್ತು ಆಧಾರ್ ಲಿಂಕ್ ಬಗ್ಗೆ ಮಾಹಿತಿ, ಹೆಚ್ ಎಸ್ ಆರ್ ಪಿ ಪ್ಲೇಟ್ ಅಪ್ಲೈ ಬಗ್ಗೆ ಮಾಹಿತಿ, ಈ ಎಲ್ಲಾ ವಿಷಯಗಳ ಕುರಿತಾಗಿ ನಮ್ಮ ಚಾನೆಲ್ ಕೆಲಸ ಮಾಡಲಿದೆ
ಈ ಎಲ್ಲಾ ಕಾರ್ಯದ ಸಾಕಾರಕ್ಕೆ ನಿಮ್ಮ ಪ್ರೋತ್ಸಾಹ ನಮಗೆ ಅತ್ಯವಶ್ಯಕ ದಯಮಾಡಿ ನಮ್ಮನ್ನು ಪ್ರೋತ್ಸಾಹಿಸಿ

Contact : srisaienterprises4you@gmail.com