Sri Sai Enterprises

ನಿಮಗಾಗಿ ' ಶ್ರೀ ಸಾಯಿ ಎಂಟರ್ ಪ್ರೈಸಸ್ ' " ಅಜ್ಞಾನದಿಂದ ಆ ಜ್ಞಾನದ ಕಡೆಗೆ "

ಎಲ್ಲರಿಗೂ ನಮಸ್ತೆ
🙏
ದೇವಾಲಯಗಳ ದರ್ಶನ, ಐತಿಹಾಸಿಕ ದೇವಾಲಯಗಳ ಇತಿಹಾಸದ ಬಗ್ಗೆಗಿನ ಚಲನಚಿತ್ರಗಳು, ಸರಳ ರೀತಿಯ ರುಚಿಶುಚಿಯ ಅಡುಗೆ ಮಾಹಿತಿ, ಸಮಾಜದ ಬದಲಾವಣೆಗಾಗಿ ಜಗತ್ತಿನ ಅಂಕು ಡೊಂಕುಗಳನ್ನ ತಿದ್ದಿ ತೀಡುವಂತಹ ನೈಜತೆಯುಳ್ಳ ಹಾಸ್ಯಭರಿತ ಕಿರು ಚಿತ್ರಗಳು, ಚಲನಚಿತ್ರ ಲೋಕದ ಆಶ್ಚರ್ಯ ಎನಿಸುವ ತೆರೆಮರೆಯ ಸಿನಿಮಾ ಕಥೆಗಳು, ಇಡೀ ಪ್ರಪಂಚದಾದ್ಯಂತ ಇರುವ ಎಲ್ಲಾ ಭಾಷೆಯ ಚಿತ್ರಗಳ ಓಟಿಟಿ ಅಪ್ಡೇಟ್ಸ್, ಪ್ರಸ್ತುತ ಪ್ರಪಂಚದ ಬಗ್ಗೆ ಮುಚ್ಚು ಮರೆ ಇಲ್ಲದ ಲೈವ್ ಅಪ್ಡೇಟ್ಸ್, ಹಣಕಾಸು ಹೂಡಿಕೆ ಬಗ್ಗೆ ಸಾಕ್ಷಿ ಸಹಿತವಾದ ಮಾಹಿತಿ ಪ್ರತಿಯೊಬ್ಬರೂ ಅದರಲ್ಲೂ ಸ್ವಾಭಿಮಾನಿಗಳು ಶ್ರೀಮಂತರಾಗಬೇಕೆಂಬ ಧ್ಯೇಯದೊಂದಿಗೆ, ನಿಮ್ಮ ಅಂತರಂಗವನ್ನ ಬಡಿದೆಬ್ಬಿಸುವಂತ ಸಾಧಕರನ್ನಾಗಿ ಮಾಡುವಂತಂಹ ಸ್ಪೂರ್ತಿದಾಯಕ ಮಾತುಗಳು
ಇದರೊಟ್ಟಿಗೆ
ಪಾನ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ ಕಾರ್ಡ್, ಪಿ ಎಫ್, ಇ ಶ್ರಮ್ ಕಾರ್ಡ್, ಹಿರಿಯ ನಾಗರಿಕರ ಗುರುತಿನ ಚೀಟಿ, ಪಾನ್ ಮತ್ತು ಆಧಾರ್ ಲಿಂಕ್ ಬಗ್ಗೆ ಮಾಹಿತಿ, ಹೆಚ್ ಎಸ್ ಆರ್ ಪಿ ಪ್ಲೇಟ್ ಅಪ್ಲೈ ಬಗ್ಗೆ ಮಾಹಿತಿ, ಈ ಎಲ್ಲಾ ವಿಷಯಗಳ ಕುರಿತಾಗಿ ನಮ್ಮ ಚಾನೆಲ್ ಕೆಲಸ ಮಾಡಲಿದೆ
ಈ ಎಲ್ಲಾ ಕಾರ್ಯದ ಸಾಕಾರಕ್ಕೆ ನಿಮ್ಮ ಪ್ರೋತ್ಸಾಹ ನಮಗೆ ಅತ್ಯವಶ್ಯಕ ದಯಮಾಡಿ ನಮ್ಮನ್ನು ಪ್ರೋತ್ಸಾಹಿಸಿ

Contact : srisaienterprises4you@gmail.com





Sri Sai Enterprises

ಆ ಮಗು ನನ್ನದಲ್ಲ ......

ಇಂದು ಬೆಳಿಗ್ಗೆ 8 ಗಂಟೆಗೆ

https://youtu.be/c577HevP38I

‪@srisaienterprises4you‬

23 hours ago | [YT] | 50

Sri Sai Enterprises

ದೇವ್ರೇ....
ಐದು ಲಕ್ಷ ಸಿಕ್ಕುದ್ರೆ ಸಾಕಪ್ಪ ಊರಿಗ್ ಹೋಗ್ಬಿಡ್ತೀನಿ

https://youtu.be/jFK30JcIyf4

ಪೂರ್ತಿ ವಿಡಿಯೋ ಲಿಂಕ್ 👆

‪@srisaienterprises4you‬

1 week ago (edited) | [YT] | 16

Sri Sai Enterprises

" ಮನಿ ಮತ್ತು ಅಭಿಮಾನಿ "

ಒಂದು ಅಪರೂಪದ ಮಾಹಿತಿ ಇರುವ ವಿಡಿಯೋ
ಈ ಮಾಹಿತಿ ಯೂ ಟ್ಯೂಬ್ ನಲ್ಲಿಯೇ ಮೊದಲು

ಪೂರ್ತಿ ವಿಡಿಯೋನ ಲಿಂಕ್

https://youtu.be/5TR9bZdupHE

‪@srisaienterprises4you‬​​​​

1 week ago (edited) | [YT] | 160

Sri Sai Enterprises

ಅನುರಾಗ ಅರಳಿತು ಚಿತ್ರವಲ್ಲ
ಮತ್ಯಾವ ಚಿತ್ರ ಎನ್ನುವಿರಾ ಊಹಿಸಿ

ಸುಳಿವು ಬೇಕೆ
ಅಪ್ಪು ಸರ್ ಹುಟ್ಟಿದ ವರ್ಷ ತೆರೆಕಂಡ ಚಿತ್ರ ಇದು

ಈ ಚಿತ್ರದ ಒಂದಷ್ಟು ಕುತೂಹಲಕಾರಿ ಆಶ್ಚರ್ಯ ಎನಿಸುವ ವಿಷಯಗಳು

ಪೂರ್ತಿ ವಿಡಿಯೋ ಲಿಂಕ್

https://youtu.be/vTzrS8VFTf0

2 weeks ago (edited) | [YT] | 295

Sri Sai Enterprises

ಯಾವುದು ಈ ಚಿತ್ರವೇ ...

ಆಶ್ಚರ್ಯ ಎನಿಸುವ ವಿಷಯದ ಜೊತೆ,
" ಹೊಸ ರೂಪದಲ್ಲಿ "

ಅಪ್ಲೋಡ್ ಮಾಡಿದ್ದೇವೆ ನೋಡಿ ನಮ್ಮನ್ನು ಪ್ರೋತ್ಸಾಹಿಸಿ

ಪೂರ್ತಿ ವಿಡಿಯೋ ಲಿಂಕ್

https://youtu.be/GfJW2wlQA50

2 weeks ago (edited) | [YT] | 150

Sri Sai Enterprises

ಹಣೆಬರಹ ಚೆನ್ನಾಗಿದ್ರೇ ...

ಇದು ನಮ್ಮ
500
ನೇ ವಿಡಿಯೋ,
ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಧನ್ಯವಾದಗಳು
🙏

ಪೂರ್ತಿ ವಿಡಿಯೋ ಲಿಂಕ್

https://youtu.be/ldxVd7RadYs


‪@srisaienterprises4you‬​​

3 weeks ago (edited) | [YT] | 112

Sri Sai Enterprises

ಚಿತ್ರಕ್ಕೆ ಏನೆಂದು ಹೆಸರಿಟ್ಟಿದ್ದರು ಗೊತ್ತೇ ...

ಪೂರ್ತಿ ವಿಡಿಯೋನ ಲಿಂಕ್

https://youtu.be/86H8f7kUoio

‪@srisaienterprises4you‬

3 weeks ago (edited) | [YT] | 172

Sri Sai Enterprises

ಯಾವುದು ಈ ಚಿತ್ರನಾ

ಪೂರ್ತಿ ವಿಡಿಯೋ ಲಿಂಕ್

https://youtu.be/7fGTssvfmL8

‪@srisaienterprises4you‬

3 weeks ago (edited) | [YT] | 248

Sri Sai Enterprises

Yes
ಆಶ್ಚರ್ಯ ಅನಿಸಿದರು, ಈ ಘಟನೆ ನಡೆದದ್ದು ನಿಜ
ಪೂರ್ತಿ ವಿಡಿಯೋಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://youtu.be/eCyiBJozJTY


‪@srisaienterprises4you‬

3 weeks ago (edited) | [YT] | 112

Sri Sai Enterprises

ಸೂರ್ಯವಂಶ ಚಿತ್ರದ ಬಜೆಟ್ ಅಂಡ್ ಶಾಕಿಂಗ್ ಕಲೆಕ್ಷನ್

https://youtu.be/Y3pPZ_ZX0t8

‪@srisaienterprises4you‬

4 weeks ago (edited) | [YT] | 64