HONGIRANA EDUCATIONAL CHANNEL

📖HONGIRANA EDUCATIONAL CHANNEL📖

ಈ ಚಾನಲ್ ಅನ್ನು 04-2-2024 ರಂದು ರಚಿಸಲಾಗಿದ್ದು, ಇದರಲ್ಲಿ ಶೈಕ್ಷಣಿಕ ಚಟುವಟಿಕೆಗಳ ಮಾಹಿತಿ ಸಿಗಲಿದೆ.

1.1-12 ತರಗತಿಗಳಿಗೆ ಉಪಯೋಗವಾಗುವ ವಿಡಿಯೋಗಳು ಸಿಗಲಿವೆ.
2. TET, CET ಕುರಿತಾದ ವಿಡಿಯೋಗಳು ಸಿಗುತ್ತವೆ.
3. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ವಿಡಿಯೋಗಳು ಸಿಗುತ್ತವೆ.
4. ಸ್ಪೂರ್ತಿದಾಯಕ ನುಡಿಗಳು
5. ಪ್ರಮುಖ ವ್ಯಕ್ತಿಗಳ ಜೀವನ ಚರಿತ್ರೆ,ನುಡಿಗಳು, ವಚನಗಳು, ಹೇಳಿಕೆಗಳ ಬಗ್ಗೆ ಮಾಹಿತಿ ಸಿಗುತ್ತದೆ
6.ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ
7. HSTR, GPSTR, PC, PSI, SDA, FDA... ಮುಂತಾದ ಪರೀಕ್ಷೆಗಳ ತಯಾರಿಗೆ ಉಪಯುಕ್ತವಾದ ಚಾನೆಲ್ ಆಗಿದೆ.