HONGIRANA EDUCATIONAL CHANNEL

📖HONGIRANA EDUCATIONAL CHANNEL📖

ಈ ಚಾನಲ್ ಅನ್ನು 04-2-2024 ರಂದು ರಚಿಸಲಾಗಿದ್ದು, ಇದರಲ್ಲಿ ಶೈಕ್ಷಣಿಕ ಚಟುವಟಿಕೆಗಳ ಮಾಹಿತಿ ಸಿಗಲಿದೆ.

1.1-12 ತರಗತಿಗಳಿಗೆ ಉಪಯೋಗವಾಗುವ ವಿಡಿಯೋಗಳು ಸಿಗಲಿವೆ.
2. TET, CET ಕುರಿತಾದ ವಿಡಿಯೋಗಳು ಸಿಗುತ್ತವೆ.
3. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ವಿಡಿಯೋಗಳು ಸಿಗುತ್ತವೆ.
4. ಸ್ಪೂರ್ತಿದಾಯಕ ನುಡಿಗಳು
5. ಪ್ರಮುಖ ವ್ಯಕ್ತಿಗಳ ಜೀವನ ಚರಿತ್ರೆ,ನುಡಿಗಳು, ವಚನಗಳು, ಹೇಳಿಕೆಗಳ ಬಗ್ಗೆ ಮಾಹಿತಿ ಸಿಗುತ್ತದೆ
6.ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ
7. HSTR, GPSTR, PC, PSI, SDA, FDA... ಮುಂತಾದ ಪರೀಕ್ಷೆಗಳ ತಯಾರಿಗೆ ಉಪಯುಕ್ತವಾದ ಚಾನೆಲ್ ಆಗಿದೆ.


HONGIRANA EDUCATIONAL CHANNEL

ಭಾರತೀಯ ಕಬ್ಬು ಸಂಶೋಧನಾ ಕೇಂದ್ರ ಇರುವುದು ಎಲ್ಲಿ?
#gk #kannada #question #subscribe

1 month ago | [YT] | 55

HONGIRANA EDUCATIONAL CHANNEL

ಲೋಕಸಭೆಯ ಗರಿಷ್ಟ ಸದಸ್ಯರ ಸಂಖ್ಯೆ???
#gk #kannada #question #subscribe

1 month ago | [YT] | 62

HONGIRANA EDUCATIONAL CHANNEL

ಕರ್ನಾಟಕ ಎಷ್ಟು ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ?
#gk #gkquestion #kannada #subscribe

1 month ago | [YT] | 49

HONGIRANA EDUCATIONAL CHANNEL

ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಸ್ವರಗಳು ಎಷ್ಟು?
#gk #kannada #question #grammar #subscribe

1 month ago | [YT] | 54

HONGIRANA EDUCATIONAL CHANNEL

ಉತ್ತರ ಅಮೆರಿಕ ಖಂಡದಲ್ಲಿ ಕಂಡು ಬರುವ ಒಟ್ಟು ದೇಶಗಳ ಸಂಖ್ಯೆ ಎಷ್ಟು?
#gk #kannada #question #facts #explore

1 month ago | [YT] | 43

HONGIRANA EDUCATIONAL CHANNEL

ಪ್ಲಾಸಿ ಕದನ ನಡೆದ ಸ್ಥಳವಾದ "ಪ್ಲಾಸಿ" ಇಂದು ಯಾವ ರಾಜ್ಯದಲ್ಲಿ ಕಂಡು ಬರುತ್ತದೆ?
#gk #question #kannada #subscribe

2 months ago | [YT] | 43

HONGIRANA EDUCATIONAL CHANNEL

ಮೂಲಭೂತ ಹಕ್ಕುಗಳ ಜಾರಿಗಾಗಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲು ಯಾವ ವಿಧಿ ಅವಕಾಶ ನೀಡುತ್ತದೆ?
#gk #question #kannada #constitution

2 months ago | [YT] | 37

HONGIRANA EDUCATIONAL CHANNEL

2025 ನೇ ಸಾಲಿನ "ಮೈಸೂರು ದಸರಾ" ಉದ್ಘಾಟಕರು ಯಾರು?

2 months ago | [YT] | 54

HONGIRANA EDUCATIONAL CHANNEL

ಮಕ್ಕಳ ಸಹಾಯವಾಣಿ ಸಂಖ್ಯೆ ಯಾವುದು??
#gk #question #kannada #exam #subscribe

2 months ago | [YT] | 49

HONGIRANA EDUCATIONAL CHANNEL

ಭಾರತ ರತ್ನ ಪ್ರಶಸ್ತಿ ಪಡೆದ ಒಟ್ಟು ಕನ್ನಡಿಗರ ಸಂಖ್ಯೆ ಎಷ್ಟು?
#gk #kannada #question #facts #subscribe #exam

2 months ago | [YT] | 27