Namrata stitching beginners

Namrata stitching beginners ನನ್ನ channel ನಲ್ಲಿ ತುಂಬಾ ಈಸಿಯಾಗಿ ಬ್ಲೌಸ್ cutting ಸ್ಟಿಚಿಂಗ್,ಕಲಿಬಹುದು ಹಾಗೆ ಸ್ಟಿಚಿಂಗ್ ಬಗ್ಗೆ ಚಿಕ್ಕ್ ಚಿಕ್ಕ್ ಇನ್ಫಾರ್ಮಶನ್ ಕೂಡ ಸಿಗುತ್ತವೆ ನನ್ನ day ಲೈಫ್ vlog ಕೂಡ ಇರುತ್ತವೆ, ಹೆಣ್ಣುಮಕ್ಕಳ ಬ್ಯುಸಿ ಲೈಫ್ ನಾ ಹೇಗೆಲ್ಲ ಕಳಿತೀವಿ,

ನನ್ನ ಚಾನೆಲ್ ನಿಮಗೆ ಕಲಿಯೋ ಅವಕಾಶ ಕೂಡ ಸಿಗುತ್ತೆ ಕಲಿಯಿರಿ ಸ್ವಾವಲಂಬಿ ಲೈಫ್ ಲೀಡ್ ಮಾಡಿ 👍ಬನ್ನಿ ಕಲಿಯೋಣ, ಹಾಗೆ ನಮ್ಮ ಚಾನೆಲ್ ನಲ್ಲಿ ಅಡುಗೆ, ರೀಲ್ಸ್,shorts,ದಿನನಿತ್ಯದ ಜೀವನ,ಹಾಗೆ ಹೊಸ ಹೊಸ ವಿಷಯಗಳ ಬಗ್ಗೆ ತಿಳಿಯಬಹುದು ,

ನನ್ನ ಚಾನೆಲ್ ಗೆ ನಿಮ್ಮ ಸಪೋರ್ಟ್ ಬಹಳ ಮುಖ್ಯ ಪಾತ್ರ ವಹಿಸುತ್ತಿಸದೆ, ನಾನು ನಿಮ್ಮ ಪ್ರೀತಿಯ ಮನೆ ಮಗಳಿಗೆ ಹರಸಿ ಹಾರೈಸಿ
ಈ ನನ್ನ ಚಾನೆಲ್ ಗೆ ನಿಮ್ಮ್ ಪ್ರೀತಿಯ ಸಹಕಾರವಿರಲಿ ಹಾಗೆ ಚಾನೆಲ್ subscribe ಮಾಡಿ,ವಿಡಿಯೋಗಳನ್ನು ಲೈಕ್ 👍🏻ಮಾಡಿ ಹಾಗೆ ನಿಮ್ಮ ಫ್ಯಾಮಿಲಿ ಫ್ರೆಂಡ ಗೆ ಶೇರ್ ಮಾಡಿ 🙏🙏
This channel includes, recipes, stitching, reels,lifestyle,vlogs, travel,dailyroutin and others

Instagram -www.instagram.com/namrata_shetty_23?igsh=MXQ1cWZib…