Namrata stitching beginners

Namrata stitching beginners ನನ್ನ channel ನಲ್ಲಿ ತುಂಬಾ ಈಸಿಯಾಗಿ ಬ್ಲೌಸ್ cutting ಸ್ಟಿಚಿಂಗ್,ಕಲಿಬಹುದು ಹಾಗೆ ಸ್ಟಿಚಿಂಗ್ ಬಗ್ಗೆ ಚಿಕ್ಕ್ ಚಿಕ್ಕ್ ಇನ್ಫಾರ್ಮಶನ್ ಕೂಡ ಸಿಗುತ್ತವೆ ನನ್ನ day ಲೈಫ್ vlog ಕೂಡ ಇರುತ್ತವೆ, ಹೆಣ್ಣುಮಕ್ಕಳ ಬ್ಯುಸಿ ಲೈಫ್ ನಾ ಹೇಗೆಲ್ಲ ಕಳಿತೀವಿ,

ನನ್ನ ಚಾನೆಲ್ ನಿಮಗೆ ಕಲಿಯೋ ಅವಕಾಶ ಕೂಡ ಸಿಗುತ್ತೆ ಕಲಿಯಿರಿ ಸ್ವಾವಲಂಬಿ ಲೈಫ್ ಲೀಡ್ ಮಾಡಿ 👍ಬನ್ನಿ ಕಲಿಯೋಣ, ಹಾಗೆ ನಮ್ಮ ಚಾನೆಲ್ ನಲ್ಲಿ ಅಡುಗೆ, ರೀಲ್ಸ್,shorts,ದಿನನಿತ್ಯದ ಜೀವನ,ಹಾಗೆ ಹೊಸ ಹೊಸ ವಿಷಯಗಳ ಬಗ್ಗೆ ತಿಳಿಯಬಹುದು ,

ನನ್ನ ಚಾನೆಲ್ ಗೆ ನಿಮ್ಮ ಸಪೋರ್ಟ್ ಬಹಳ ಮುಖ್ಯ ಪಾತ್ರ ವಹಿಸುತ್ತಿಸದೆ, ನಾನು ನಿಮ್ಮ ಪ್ರೀತಿಯ ಮನೆ ಮಗಳಿಗೆ ಹರಸಿ ಹಾರೈಸಿ
ಈ ನನ್ನ ಚಾನೆಲ್ ಗೆ ನಿಮ್ಮ್ ಪ್ರೀತಿಯ ಸಹಕಾರವಿರಲಿ ಹಾಗೆ ಚಾನೆಲ್ subscribe ಮಾಡಿ,ವಿಡಿಯೋಗಳನ್ನು ಲೈಕ್ 👍🏻ಮಾಡಿ ಹಾಗೆ ನಿಮ್ಮ ಫ್ಯಾಮಿಲಿ ಫ್ರೆಂಡ ಗೆ ಶೇರ್ ಮಾಡಿ 🙏🙏
This channel includes, recipes, stitching, reels,lifestyle,vlogs, travel,dailyroutin and others

Instagram -www.instagram.com/namrata_shetty_23?igsh=MXQ1cWZib…


Namrata stitching beginners

ನೀವು ವೇಟ್ ಮಾಡ್ತಾ ಇರುವ ಲೈವ್ ನಾಳೆ ಮಧ್ಯಾಹ್ನ 👍🏻

1 year ago | [YT] | 25

Namrata stitching beginners

ನನ್ನ ಎಲ್ಲ ಪ್ರೀತಿಯ ಅಣ್ಣ ತಮ್ಮಂದಿರಿಗೆ ರಕ್ಷಾ ಬಂಧನದ ಶುಭಾಶಯಗಳು,

1 year ago | [YT] | 8

Namrata stitching beginners

ಆಲೂ ಬೋಂಡಾ ಗರಿ ಗರಿ video ನೋಡಿ ತಪ್ಪದೆ https://youtu.be/QN_eO-HJo3w?si=InR0s...

1 year ago | [YT] | 4

Namrata stitching beginners

Hi ಎಲ್ಲ ನನ್ನ ಪ್ರೀತಿಯ ಸ್ನೇಹಿತರಿಗೆ ನನ್ನ ಚಾನೆಲ್ ಇಂದಿಗೆ 2,000 subscriber ಪೂರ್ಣ ಗೊಂಡಿದೆ, ನನಗೆ suscribe ಮಾಡಿದೆ ಎಲ್ಲ ನನ್ನ ಪ್ರೀತಿಯ ಸ್ನೇಹಿತರಿಗೆ ಧನ್ಯವಾದಗಳು, ನಿಮ್ಮ್ ಸಪೋರ್ಟ್ ಹೀಗೆ ಇರಲಿ ಈ ನಿಮ್ಮ್ ಮನೆ ಮಗಳ ಮೇಲೆ 🙏🙏

1 year ago (edited) | [YT] | 21

Namrata stitching beginners

ಹುರಿಗಡಲೆ ಚಟ್ನಿ ಪುಡಿ ನೋಡಲು ಲಿಂಕ್ ವತ್ತಿ https://youtu.be/9Qr5aPx9Nfs?si=sXX0y...

1 year ago | [YT] | 4

Namrata stitching beginners

ಜಬರ್ದಸ್ತ್ ಸ್ಪೆಷಲ್ ಸಾಂಬಾರ್ ಗೆ ಲಿಂಕ್ ಒತ್ತಿ https://youtu.be/tNv0ebP3C_E?si=ZpeLY...

1 year ago (edited) | [YT] | 4

Namrata stitching beginners

Hi ಎಲ್ಲ ನನ್ನ ಪ್ರೀತಿಯ ಸ್ನೇಹಿತರೆ ಇವತ್ತು night 9 ಗಂಟೆ ಲೈವ್ ಕಾರಣಾಂತರ ಗಳಿಂದ ಮಾಡಲೇಲಾಗುತ್ತಿಲ್ಲ, ನಾಳೆ ಬೆಳಿಗ್ಗೆ ಎಥಾ ಸ್ಥಿತಿ 9 ಗಂಟೆಗೆ ಲೈವ್ ಇರುತ್ತೆ ದಯವಿಟ್ಟು ಸಹಕರಿಸಿ 🙏

1 year ago | [YT] | 8

Namrata stitching beginners

1 ಗಂಟೆಗೆ ಲೈವ್ ಬನ್ನಿ ಮಾತಾಡೋಣ 🙏🙏🙏🙏🎉🎉🎉🎉🎉

1 year ago | [YT] | 2