👉ಮೊದಲನೆಯದಾಗಿ ಎಲ್ಲರಿಗೂ ನಮಸ್ಕಾರ 🙏🙏🙏
ನನ್ನ ಯೂಟ್ಯೂಬ್ ಚಾನಲ್ ಗೆ ನಿಮಗೆಲ್ಲಾ ಆತ್ಮೀಯ ಸ್ವಾಗತ.

👉Welcome to my youtube channel 💐💐👍

ಸ್ನೇಹಿತರೆ ಒಂದೊಳ್ಳೆ ಉದ್ದೇಶ ಇಟ್ಕೊಂಡು ಈ ಚಾನಲ್ ಅನ್ನು ಕ್ರಿಯೇಟ್ ಮಾಡಲಾಗಿದೆ. ಈ ಚಾನಲ್ ನಲ್ಲಿ ನಾನು,motivational story, Life style, entertainment, politics, place visits, carreer guidance,film review,and most valuable informative videos ಅನ್ನು ನಿಮ್ಮೊಂದಿಗೆ ಹಂಚಿಕೊಳ್ಳಲ್ಲಿದ್ದೇನೆ.

ನನಗೆ ನಿಮ್ಮ support ತುಂಬಾನೇ ಇಂಪಾರ್ಟೆಂಟ್ ಆಗಿರುತ್ತೆ🫰💯❤️

ನನ್ನ ಯೂಟ್ಯೂಬ್ ಚಾನಲ್ ಗೆ subscribe,share,like ಮಾಡಿ ಎಂದು ಕೇಳಿಕೊಳ್ಳುತ್ತೇನೆ.Thank you

ಧನ್ಯವಾದ 🙏🙏....Ravikumara D✍️