Engineer, Investor , Loans, RESEARCHER | Finance & Tech 🚀
ನಮಸ್ತೆ ಕನ್ನಡಿಗರೇ , Chethan in ಕನ್ನಡ youtube ಪುಟವನ್ನು ಪ್ರತಿಯೊಬ್ಬ ಕನ್ನಡಿಗ ಹಾಗು ಭಾರತೀಯನಿಗೆ ಸಮರ್ಪಿಸಲಾಗಿದೆ, ನೀವು ಸ್ಟಾಕ್ ಮಾರುಕಟ್ಟೆ ಸೇರಿದಂತೆ ಎಲ್ಲಾ ರೀತಿಯ ಆರ್ಥಿಕ ಜ್ಞಾನ ಮತ್ತು ಉತ್ತಮ ಆರ್ಥಿಕ ನಿರ್ಧಾರಗಳನ್ನು ಕಲಿತು ಅಳವಡಿಕೊಳ್ಳಲು ಈ ಪುಟವನ್ನು ತೆರೆದಿದ್ದೇನೆ .
ಪ್ರತಿಯೊಂದು video ವನ್ನು ಬಹಳ ಸಂಶೋಧನೆ ,ಕಲಿಕೆ ಹಾಗು ಶ್ರಮವಿಟ್ಟು ಮಾಡಿರುತ್ತೇನೆ ,ನಿಮಗೆ ಇಷ್ಟವಾದರೆ subscribe ಮಾಡಿ , ಇದು ನನಗೆ ಇನ್ನಷ್ಟು ಇದೆ ರೀತಿಯ video ಮಾಡಲು ಪ್ರೋತ್ಸಾಹ ನೀಡಿದಂತೆ
Shared 4 months ago
100 views
Shared 8 months ago
38 views
Shared 8 months ago
979 views