organic agreefood

ನಮಸ್ಕಾರ ಸ್ನೇಹಿತರೆ 🙏

ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಶುದ್ಧವಾದ ಆಹಾರ ಪದಾರ್ಥಗಳು ದೊರೆಯಬೇಕು. ರೈತರು ತಾವು ಬೆಳೆದ ಬೆಳೆಯನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಿ ಜಾಸ್ತಿ ಲಾಭ ಮಾಡಿಕೊಳ್ಳಬೇಕು. ಶುದ್ಧವಾದ ತರಕಾರಿಗಳನ್ನು ಮನೆಯಲ್ಲಿ ಕಡಿಮೆ ಖರ್ಚಿನಲ್ಲಿ ಹೇಗೆ ಬೆಳೆಯುವುದು. ರೆಡಿಮೇಡ್ ಆಹಾರ ಪದಾರ್ಥಗಳಲ್ಲಿ ಯಾವ ಯಾವ ಕೆಮಿಕಲ್ಸ್ ಬಳಸಿರುತ್ತಾರೆ ಆ ಆಹಾರ ಪದಾರ್ಥಗಳನ್ನು ನಾವು ತಿನ್ನುವುದರಿಂದ ನಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ.

ರೈತರು ಯಾವಾಗ ಯಾವ ಬೆಳೆಯನ್ನು ಬೆಳೆದರೆ ಜಾಸ್ತಿ ಲಾಭ ಬರುತ್ತೆ. ಬೆಳೆಗಳಿಗೆ ಅಂಟಿದ ರೋಗವನ್ನು ಯಾವ ರೀತಿ ನಿಯಂತ್ರಿಸಬೇಕು. ಸರ್ಕಾರದಿಂದ ಬರುವ ಸಹಾಯ ಧನದ ಬಗ್ಗೆ ಮಾಹಿತಿಯನ್ನು ಪರಿಣಿತ ಕೃಷಿ
ಅಧಿಕಾರಿಗಳು ಹಾಗೂ ರೈತರ ಸಂದರ್ಶನದ ಮೂಲಕ ತಿಳಿಸಿಕೊಡಲಾಗುವುದು

ನಿಮ್ಮ ಸುತ್ತಮುತ್ತಲು ಆರ್ಗ್ಯಾನಿಕ್ ಕೃಷಿ, ವಿವಿಧ ರೀತಿಯ ಬೆಳೆಗಳನ್ನ ಬೆಳೆಯುವುದು, ಹಸು, ಕೋಳಿ,ಕುರಿಗಳ ಸಾಕಾಣಿಕೆಯನ್ನು ಹೊಸ ಟೆಕ್ನಾಲಜಿ ಹಾಗೂ ಲಾಭದಾಯಕವಾಗಿ ಮಾಡುತ್ತಿದ್ದರೆ ಮತ್ತು ಮನೆಯ ಗಾರ್ಡನ್ನಲ್ಲಿ ಎಲ್ಲ ಬೆಳೆಯುತ್ತಿದ್ದರೆ ತಿಳಿಸಿ ಅವರ ಸಂದರ್ಶನವನ್ನು ಮಾಡಿ ಎಲ್ಲರಿಗೂ ಅದರ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ರೈತರ ಹಾಗೂ ಆರ್ಗ್ಯಾನಿಕ್ ಆಹಾರ ಪದಾರ್ಥಗಳನ್ನು ಉಚಿತವಾಗಿ ಪ್ರಮೋಷನ್ ಮಾಡಲಾಗುವುದು.

WhatsApp: 8088588956