One Minute News Kannada

ವೇಗದ ಜಗತ್ತು. ಎಲ್ಲವನ್ನೂ ಕ್ಷಣದಲ್ಲಿ ತಿಳಿಯುವ ಆತುರ - ಅಗತ್ಯ. ಆದ್ದರಿಂದಲೇ ಒನ್‌ ಮಿನಿಟ್ ನ್ಯೂಸ್ ಕನ್ನಡ ಕೇವಲ ಅರವತ್ತು ಸೆಕೆಂಡಿನೊಳಗೇ ನಿಮಗೆ ಸುದ್ದಿಯನ್ನು ತಲುಪಿಸಲಿದೆ. ಜಗತ್ತಿನಲ್ಲಿ ನಡೆಯುವ ಎಲ್ಲಾ ವಿದ್ಯಮಾನಗಳನ್ನೂ ನಿಮಗೆ ಈ ಮೂಲಕ ನಿಮಗೆ ತಲುಪಿಸುವುದು ನಮ್ಮ ಉದ್ದೇಶ.