hello, Inchara kitchen is a cooking channel where I try to make cooking simple and delicious at the same time. I believe a happy person can always cook a happy meal.

ನಮಸ್ಕಾರ ಸ್ನೇಹಿತರೇ ನನ್ನ cooking channel ಅಲ್ಲಿ ಬರೋ ಎಲ್ಲಾ ಅಡುಗೆಗಳು ತುಂಬಾ ಸರಳ ಆರೋಗ್ಯಕರ. ಯಾರೆಲ್ಲ ಹೊಸದಾಗಿ ಅಡುಗೆ ಕಳಿಯುತ್ತಿದ್ದೀರಾ ಅವರು ತುಂಬಾ ಸರಳವಾಗಿ ರುಚಿಕರವಾದ ಅಡುಗೆ ಮಾಡಬಹುದು ನಮ್ಮ ಚಾನಲ್ ನೋಡಿ. ನೀವು ನಾನು ನಮ್ಮ ಚಾನಲ್ ಅಲ್ಲಿ ಶೇರ್ ಮಾಡಿರೋ ಯಾವ. ಅಡುಗೆ ಪ್ರಯತ್ನ ಮಾಡಿದರು ನಿಮಗೆ ಯಾವತ್ತೂ ನಿರಾಶೆ ಆಗೋಲ್ಲ ತುಂಬ ಚೆನ್ನಾಗಿ ಬರುತ್ತೆ ಆ ನಂಬಿಕೆ ನಮ್ಮ ಚಾನಲ್ ರೆಸಿಪಿ ಮೇಲೆ ಇರಲಿ. ನಮ್ಮ ಚಾನಲ್ ಅಲ್ಲಿ ರುಚಿಕರ ಸರಳವಾದ ರೆಸ್ಟೋರೆಂಟ್ ಶೈಲಿಯ ಮಕ್ಕಳಿಗೆ ದೊಡ್ಡವರಿಗೆ ಎಲ್ಲರಿಗೂ ಇಷ್ಟಾ ಹಾಗೋ ರೀತಿ ಅಡುಗೆಗಳು ಪ್ರಯತ್ನ ಮಾಡುತ್ತೇನೆ.ತುಂಬಾ ಆರೋಗ್ಯಕರವಾದ ರೆಸಿಪಿ ಕೂಡ ಇದೆ . ಆಡುಗೆ ಜೊತೆ ಸ್ವಲ್ಪ ಪ್ರೀತಿ ಬೆರೆಸಿ ಮಾಡಿ ಎಲ್ಲಾ ಅಡುಗೆ ಅದ್ಬುತವಾಗಿ ಬರುತ್ತೆ. ನಮ್ಮ ಚಾನಲ್ subcribe ಮಾಡಿ ನಮ್ಮ ಚಾನಲ್ ಗೆ ಆಶೀರ್ವದಿಸಿ.😊