Media House Kannada

ನಮಸ್ಕಾರ ಪ್ರಿಯ ಕನ್ನಡಿಗರೆ.. ಮೀಡಿಯಾ ಹೌಸ್ ಕನ್ನಡಕ್ಕೆ ಸ್ವಾಗತ.. ಸುದ್ದಿ ಅನ್ನೋ ಸಾಗರದಲ್ಲಿ ನೈಜ ಸುದ್ದಿಯನ್ನ ಹೆಕ್ಕಿ ನಿಮ್ಮ ಮುಂದಿಡೋದೇ ನಮ್ಮ ಧ್ಯೇಯ... ಇಲ್ಲ ಸಲ್ಲದ ಸುದ್ದಿಗೆ ಮಸಾಲೆ ಹಾಕಿ ಕಥೆ ಕಟ್ಟಲ್ಲ.. ಇಲ್ಲಿ ರಾಜಕೀಯ ವಿಶ್ಲೇಷಣೆ ಇದೆ.. ಕ್ರೈಂ ಲೋಕದ ಕಥಾನಕವಿದೆ.. ಸಿನಿಮಾ ಜಗತ್ತಿನ ರಂಗೀಲ ಸಮಾಚಾರವೂ ಇದೆ. ಹಳ್ಳಿಯಿಂದ ಹಿಡಿದು ದಿಲ್ಲಿವರೆಗೆ.. ದೇಶ-ವಿದೇಶದ ಕಂಪ್ಲೀಟ್​ ಸುದ್ದಿ ವಿಶ್ಲೇಷಣೆ ಕೊಡೋ ಹೊಣೆ ನಮ್ಮದು.. ನಮ್ಮನ್ನ ಬೆಳೆಸೋ ಕೈಗಳು ನೀವಾಗಿ.. ದಯವಿಟ್ಟು ನಮ್ಮ ಚಾನೆಲ್​ನ್ನ ಸಬ್​ಸ್ಕ್ರೈಬ್​ ಮಾಡಿ.. ನೀವು ಮಾಡೋ ಒಂದೇ ಒಂದು ಲೈಕ್​, ಕಮೆಂಟ್​ ಮತ್ತಷ್ಟು ವಿಡಿಯೋ ಮಾಡೋದಕ್ಕೆ ಸ್ಫೂರ್ತಿಯಾಗುತ್ತೆ.. ವೀಕ್ಷಕರೇ ನಮ್ಮ ಚಾನೆಲ್​ನ್ನ ತಪ್ಪದೆ ಸಬ್​ಸ್ಕ್ರೈಬ್​ ಮಾಡಿ..

www.facebook.com/profile.php?id=61551393024488&…


Media House Kannada

ಡೆವಿಲ್ ಸಿನಿಮಾದ ಟ್ರೈಲರ್ ನೋಡಿದ್ರಾ? ಹೇಗನಿಸ್ತು?

2 weeks ago | [YT] | 28

Media House Kannada

ಡಿಕೆಶಿ ಸಿಎಂ ಆಗ್ಬೇಕಾ? ಬೇಡ್ವಾ?

1 month ago | [YT] | 36

Media House Kannada

ಈ ವಾರ ಬಿಗ್ಬಾಸ್ ಮನೆಯಿಂದ ಯಾರು ಹೊರಗಡೆ ಹೂಗಬೇಕು?

1 month ago | [YT] | 100

Media House Kannada

ಸಿದ್ದು ಸರ್ಕಾರ ಅಭಿವೃದ್ಧಿ ಪತದತ್ತ ಸಾಗ್ತಿದ್ಯಾ?

9 months ago | [YT] | 34

Media House Kannada

ಮುಸ್ಲಿಮರಿಗೆ ಸಿದ್ದು ಬಜೆಟ್'ನಲ್ಲಿ ಮನ್ನಣೆ ಹಾಕಲಾಗಿದ್ಯಾ?

9 months ago | [YT] | 37

Media House Kannada

ಸಿದ್ದರಾಮಯ್ಯ ಬಜೆಟ್ ಜನಪರವಾಗಿದ್ಯಾ?

9 months ago | [YT] | 18

Media House Kannada

ನಟ ತರುಣ್​ ತಾಯಿಗೆ ಮದ್ವೆ ಮಾಡಿಸಿದ್ದೇ ಕಲ್ಪನಾ.. ಮಾಲತಿಯವ್ರ ಬದುಕಿನ ಕಥೆ@Newsdiarykannada
https://youtu.be/cENkXbhzpRA

1 year ago | [YT] | 3

Media House Kannada

ಸ್ಪಂದನಾ ಸತ್ತ 1 ವರ್ಷಕ್ಕೆ ಗುಡ್​ ನ್ಯೂಸ್​.. ವಿಜಿ ಬಾಳಲ್ಲಿ ಹೊಸ ಮನ್ವಂತರ ಶುರು@Newsdiarykannada
https://youtu.be/Zy5NY9zV2lg

1 year ago | [YT] | 5

Media House Kannada

ವಯಸ್ಸು 90 ಆದ್ರೂ ಲಕ್ಷ್ಮೀ ನಿವಾಸ ಅಜ್ಜಿಯ ಉತ್ಸಾಹ ಸೂಪರ್@Newsdiarykannada
https://youtu.be/ChGieUQbBy4

1 year ago | [YT] | 4

Media House Kannada

ಮಗನಿಗೋಸ್ಕರ ಮಹತ್ವದ ನಿರ್ಧಾರ ತೆಗೆದುಕೊಂಡ ಮೇಘನರಾಜ್‌...ತಾಯಿ ಹೇಳಿದ ಸತ್ಯ@Newsdiarykannada
https://youtu.be/lSYJ88cFoF8

1 year ago | [YT] | 2