ನಮಸ್ಕಾರ ಪ್ರಿಯ ಕನ್ನಡಿಗರೆ.. ಮೀಡಿಯಾ ಹೌಸ್ ಕನ್ನಡಕ್ಕೆ ಸ್ವಾಗತ.. ಸುದ್ದಿ ಅನ್ನೋ ಸಾಗರದಲ್ಲಿ ನೈಜ ಸುದ್ದಿಯನ್ನ ಹೆಕ್ಕಿ ನಿಮ್ಮ ಮುಂದಿಡೋದೇ ನಮ್ಮ ಧ್ಯೇಯ... ಇಲ್ಲ ಸಲ್ಲದ ಸುದ್ದಿಗೆ ಮಸಾಲೆ ಹಾಕಿ ಕಥೆ ಕಟ್ಟಲ್ಲ.. ಇಲ್ಲಿ ರಾಜಕೀಯ ವಿಶ್ಲೇಷಣೆ ಇದೆ.. ಕ್ರೈಂ ಲೋಕದ ಕಥಾನಕವಿದೆ.. ಸಿನಿಮಾ ಜಗತ್ತಿನ ರಂಗೀಲ ಸಮಾಚಾರವೂ ಇದೆ. ಹಳ್ಳಿಯಿಂದ ಹಿಡಿದು ದಿಲ್ಲಿವರೆಗೆ.. ದೇಶ-ವಿದೇಶದ ಕಂಪ್ಲೀಟ್ ಸುದ್ದಿ ವಿಶ್ಲೇಷಣೆ ಕೊಡೋ ಹೊಣೆ ನಮ್ಮದು.. ನಮ್ಮನ್ನ ಬೆಳೆಸೋ ಕೈಗಳು ನೀವಾಗಿ.. ದಯವಿಟ್ಟು ನಮ್ಮ ಚಾನೆಲ್ನ್ನ ಸಬ್ಸ್ಕ್ರೈಬ್ ಮಾಡಿ.. ನೀವು ಮಾಡೋ ಒಂದೇ ಒಂದು ಲೈಕ್, ಕಮೆಂಟ್ ಮತ್ತಷ್ಟು ವಿಡಿಯೋ ಮಾಡೋದಕ್ಕೆ ಸ್ಫೂರ್ತಿಯಾಗುತ್ತೆ.. ವೀಕ್ಷಕರೇ ನಮ್ಮ ಚಾನೆಲ್ನ್ನ ತಪ್ಪದೆ ಸಬ್ಸ್ಕ್ರೈಬ್ ಮಾಡಿ..
www.facebook.com/profile.php?id=61551393024488&…