ಕೃಷಿ ಜಾಣ್ಮೆ- Krsijanme

🌷ನಮಸ್ಕಾರ ಸ್ನೇಹಿತರೆ🙏
ನಮ್ಮ Krsijanme - (ಕೃಷಿ ಜಾಣ್ಮೆ) ಚಾನೆಲ್ ಮೇಲೆ ಸ್ವಾಗತ! ಈ ಚಾನೆಲ್ ಕೃಷಿಗೆ ಸಂಬಂಧಿಸಿದ ಚಾನೆಲ್ ಆಗಿದ್ದು ಇದರಲ್ಲಿ, 🌴ಅಡಿಕೆ ಕೃಷಿ, 🌱ಬಾಳೆ ☘️ ನುಗ್ಗೆ ಜಾಯಿಕಾಯಿ, ಹಾಗು ಶೂನ್ಯ ಬಂಡವಾಳ ಕೃಷಿಯ ಬಗ್ಗೆ ಹಾಗೂ ಸಹಜ 🌍ಕೃಷಿ ಪದ್ಧತಿ ಮಾಹಿತಿ ಕೊಡಲಾಗುವುದು ಜೊತೆಗೆ Motivation ಮಾಡಲಾಗುವುದು ಅದಕ್ಕಾಗಿ ಈ ಚಾನೆಲ್ Subscribe ಆಗಿ ನಮ್ಮನ್ನು ಪ್ರೋತ್ಸಾಹಿಸಿ. ಧನ್ಯವಾದಗಳು!!!🌺

✨Welcome to Our krsijanme Channel. This channel focuses on agriculture-related content, providing information and motivation about nut farming, areca farming, banana farming✨

Thank You!!! 💞 @Krsijanme