ನಮಸ್ಕಾರ,
ನಾನು ಹೆಚ್.ಕೆ.ಜಗದೀಶ್. ಇಷ್ಟು ದಿನ ನಾನು ನಿಮ್ಮೊಂದಿಗೆ ದಿನನಿತ್ಯದ ಸುದ್ದಿಗಳನ್ನ ತಲುಪಿಸುವ ಪತ್ರಕರ್ತನಾಗಿ ಪರಿಚಿತನಾಗಿದ್ದೇನೆ. ಇದೀಗ ನನ್ನದೇ ಯೂಟ್ಯೂಬ್ ಚಾನೆಲ್ ಆರಂಭಿಸುವ ಮೂಲಕ ಮತ್ತೊಂದು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದೇನೆ. ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಅವರೊಂದಿಗೆ ಸಂದರ್ಶನದ ನಡೆಸುವುದು. ಪ್ರತ್ಯಕ್ಷ ವಿಡಿಯೋ ವರದಿ ಮಾಡಿ ವಿಶೇಷ ವ್ಯಕ್ತಿ ಹಾಗೂ ಸ್ಥಳಗಳ ಪರಿಚಯ ನೀಡುವುದು. ಸ್ಥಳೀಯ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವುದು. ಸೇರಿದಂತೆ ಇನ್ನಿತರ ಪ್ರಮುಖ ಮಾಹಿತಿ, ಸುದ್ದಿಗಳನ್ನು ಕನ್ನಡದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುವುದು ಇದರ ಉದ್ದೇಶವಾಗಿದೆ.
ಹೀಗಾಗಿ, ಕೊಡಗು ಧ್ವನಿ ಯೂಟ್ಯೂಬ್ ಚಾನಲ್ ಅನ್ನು SUBSCRIBE ಮಾಡುವುದರ ಮೂಲಕ ಪ್ರೋತ್ಸಾಹ ನೀಡಿ ಮತ್ತು ಈ ಚಾನೆಲ್ ನಲ್ಲಿ ಬರುವ ಮಾಹಿತಿಯನ್ನು ತಮ್ಮ ಆತ್ಮೀಯರಿಗೆ ಶೇರ್ ಮಾಡಿ
ಧನ್ಯವಾದಗಳು
Shared 9 hours ago
822 views
Shared 15 hours ago
345 views
Shared 16 hours ago
96 views
Shared 17 hours ago
407 views
Shared 1 day ago
113 views
Shared 2 days ago
837 views
Shared 2 days ago
208 views
Shared 3 days ago
556 views
Shared 5 days ago
430 views
Shared 5 days ago
586 views
Shared 1 week ago
806 views
Shared 1 week ago
23K views
Shared 1 week ago
759 views
Shared 1 week ago
1.4K views
Shared 1 week ago
1.1K views
Shared 1 week ago
2.2K views
Shared 2 weeks ago
397 views
Shared 2 weeks ago
1.5K views