ಹಲೋ ಗೆಳೆಯರೆ ನಾನು ನಿಮ್ಮ ಗೆಳತಿ ಅಶ್ವಿನಿ ಪ್ರಣೀತ್
ಹುಟ್ಟಿದ್ದು ಬೆಳೆದಿದ್ದು ಬೆಂಗಳೂರು ಆದರು ಮದುವೆ ಆಗಿ ಮಂಗಳೂರಿನ ಸೊಸೆ ಅಂತ ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ. ತುಳು ಭಾಷೆಯನ್ನು ಕಲಿತು ಮಾತಾಡಲು ಪ್ರೋತ್ಸಾಹಿಸಿದ ತುಳುನಾಡಿನ ಜನತೆಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು 🙏🥰ಹಾಗೇ ಎಲ್ಲರು ನನ್ನ ಚಾನೆಲ್ ಅನ್ನು ನೋಡಿ ನನಗೆ ಪ್ರೋತ್ಸಾಹಿಸಬೇಕಾಗಿ ವಿನಂತಿ(subscribe and support)ನನ್ನ ಈ ಚಾನೆಲ್ ನಲ್ಲಿ ನನ್ನ ದಿನಚರಿ, ಟ್ರಾವೇಲ್ vlog, DIY, beauty tips, product reviews, shopping haul ಇಂತಹ ಹಲವು ವಿಷಯಗಳನ್ನು ಕಾಣಬಹುದು. ಹಾಗೇ paid promotions ಕೂಡ ಮಾಡುತ್ತೇನೆ. ಎಲ್ಲರು ನನ್ನನ್ನು support ಮಾಡಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ❤ #Ashuvlogsintuluandkannada
#ashwinipranith #femipranith



❤My Instagram link: www.instagram.com/ashusvlogsintuluandkannada/


💙My Facebook link: m.facebook.com/ashwinipranith