ನನ್ನ ಪ್ರೀತಿಯ ವೀಕ್ಷಕರಿಗೆ ನಮಸ್ಕಾರಗಳು ಈ ಚಾನೆಲ್ ಅನ್ನು ಸಪೋರ್ಟ್ ಮಾಡಿ ಹೊಸ ಹೊಸ ವಿಡಿಯೋ ನಿಮಗಾಗಿ ಅಪ್ಲೋಡ್ ಮಾಡ್ತಾ ಇರ್ತೇನೆ ಪ್ರಚಲಿತ ಘಟನೆಗಳ ಬಗ್ಗೆ ರಾಜಕೀಯ ಆಗುಹೋಗುಗಳ ಬಗ್ಗೆ ಒಳಿತು ಕೆಡುಕುಗಳ ಬಗ್ಗೆ ವಿಡಿಯೋಗಳನ್ನು ಮಾಡ್ತೀನಿ ಪ್ರಪಂಚದ ಅದ್ಭುತ ಸ್ಥಳಗಳ ಬಗ್ಗೆ ನೇರ ದೃಶ್ಯದೊಂದಿಗೆ ನಿಮಗೆ ಆ ಸ್ಥಳಗಳ ವಿಷಯಗಳನ್ನು ಸಂಪೂರ್ಣ ಮಾಹಿತಿ ತಿಳಿಸುತ್ತೇನೆ ಹೊಸ ವಿಷಯಗಳು ನಿಮ್ಮ ಜ್ಞಾನಾರ್ಜನೆಗೆ ಅನುಕೂಲವಾಗುವಂತೆ ತಿಳಿಸುತ್ತೇನೆ ವಿದ್ಯಾರ್ಥಿಗಳಿಗೆ ಗೃಹಿಣಿಯರಿಗೆ ಮತ್ತು ಯುವಕರಿಗೆ ಅನುಕೂಲವಾಗುವಂತಹ ವಿಷಯಗಳ ಬಗ್ಗೆ ತಿಳಿಸುತ್ತೇವೆ ಸಿನಿಮಾ ರಂಗದ ಗಾಸಿಪ್ ಗಳು ಮತ್ತು ಹೊಸ ಹೊಸ ಸಿನಿಮಾ ಮತ್ತು ಫಿಲ್ಮ್ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸುತ್ತೇವೆ ಪ್ರತಿ ಶುಕ್ರವಾರದಂದು ಮತ್ತು ಹೊಸ ಫಿಲ್ಮ್ ಏನಾದರೂ ಬಿಡುಗಡೆಯಾದರೆ ಅದರ ಬಗ್ಗೆ ಪಬ್ಲಿಕ್ ರಿವಿವ್ಸ್
ಆನ್ ನೇರ ದೃಶ್ಯದೊಂದಿಗೆ ನಿಮಗೆ ತೋರಿಸುತ್ತೇವೆ ಹೊಸ ಪದಾರ್ಥಗಳ ಅಡುಗೆ ಕಾರ್ಯಕ್ರಮ ರುಚಿರುಚಿಯಾದ ಹೋಟೆಲ್ಗಳ ಪದಾರ್ಥಗಳನ್ನು ಮತ್ತು ಹೊಸ ಸ್ಥಳಗಳ ಬಗ್ಗೆ ನಿಮಗೆ ತಿಳಿಸುತ್ತೇವೆ ಹೊಸ ತಂತ್ರಜ್ಞಾನ ಅಪ್ಡೇಟ್ಸ್ ಅನ್ನು ಹೊಸ ಟೆಕ್ನಾಲಜಿಯ ಬಗ್ಗೆ ಕೃಷಿ ಮತ್ತು ವ್ಯವಸಾಯ
WhatsApp -8310227993
www.facebook.com/SVN070707


For Sponsorship & Business
Inquiries
#SVN
#svn070707@gmail.com