ಜೈ ಕನ್ನಡ. ಕರುನಾಡಿನ ಸುದ್ದಿ ಹೂರಣ. ವಿಶ್ವದಲ್ಲಿ ಎಲ್ಲಿಯೇ ಕನ್ನಡ ಸುದ್ದಿ ಇದ್ದರೂ ಕನ್ನಡಿಗರಿಗೆ ಉಣಬಡಿಸಲು ಪ್ರಯತ್ನ. ಕನ್ನಡ, ಕನ್ನಡಿಗರು, ಕರ್ನಾಟಕದ ಸುದ್ದಿ, ರಾಜ್ಯದ ರಾಜಕೀಯ, ಸಾಮಾಜಿಕ, ಆರ್ಥಿಕ, ಇತಿಹಾಸ, ಪ್ರವಾಸೋದ್ಯಮ ಹೀಗೆ ಎಲ್ಲ ಸುದ್ದಿಯ ಮಾಹಿತಿ, ವೀಡಿಯೋ ಮೂಲಕ ನಿಮ್ಮ ಮುಂದೆ ಇರಿಸುವ ಪ್ರಯತ್ನ.
ಜೈ ಕನ್ನಡ ಇದು ನಿಮ್ಮ ಕನ್ನಡಿಗರ ದನಿ, ಪ್ರೋತ್ಸಾಹಿಸಿ, ಸಹಕರಿಸಿ, ಬೆಂಬಲಿಸಿ. ನಮ್ಮನ್ನು ಆರ್ಶೀವದಿಸಿ.
- ಜೈ ಕನ್ನಡ ನ್ಯೂಸ್