ಹಾಯ್ ನನ್ನ ಹೆಸರು ಲಕ್ಷ್ಮಿ ಶಯನ. ನನ್ನ ಪುಟ್ಟ ಪ್ರಪಂಚ ನನ್ನ ಕುಟುಂಬವನ್ನು ಯುಟ್ಯೂಬ್ ಚಾನೆಲ್ ನಲ್ಲಿ ಪರಿಚಯ ಮಾಡಿಕೊಡಲು ಇಷ್ಟಪಡ್ತೀನಿ . ನನ್ನ ದಿನಚರಿ, ಹೊಸ ಅಡುಗೆಯ ಪ್ರಯತ್ನ, ಟ್ರಾವೆಲ್ಸ್ ನನ್ನ ಯುಟ್ಯೂಬ್ ಚಾನೆಲ್ ಅಲ್ಲಿ ನೀವು ನೋಡಬಹುದು ನಿಮ್ಮ ಸಪೋರ್ಟ್ ನನಗೆ ತುಂಬಾ ಅವಶ್ಯಕ ನನ್ನ ಚಾನೆಲ್ ಗೆ ನೀವು ಸಪೋರ್ಟ್ ಮಾಡಿ. My name is Lakshmi your support is very important my channel. Please support my channel thank you