🥘 ಶಿಲ್ಪಾ ಅಡುಗೆ ಚಾನೆಲ್‌ಗೆ ಸ್ವಾಗತ! ನಾವು ಬೆಳಗಾವಿಯವರು. ಅದಕ್ಕಾಗಿ ನಮ್ಮ ವೀಡಿಯೋಗಳು ಉತ್ತರ ಕರ್ನಾಟಕ ಭಾಷೆಯಲ್ಲಿ ಇರುತ್ತವೆ. ನಾನು ಮತ್ತು ನನ್ನ ಮನೆಯವರು ಸೇರಿ ವೀಡಿಯೋಗಳನ್ನು ಮಾಡುತ್ತೇವೆ.
ಇಲ್ಲಿ ನೀವು ಸರಳ, ರುಚಿಕರ ಮತ್ತು ಮನೆಮಾತಿನ ಕನ್ನಡ ಅಡುಗೆ ರೆಸಿಪಿಗಳನ್ನು ಮತ್ತು ಫುಡ್ ವ್ಲಾಗ್ಸ್ ಕೂಡ ನೋಡಬಹುದು. ಬ್ರೇಕ್‌ಫಾಸ್ಟ್, ಲಂಚ್, ಸ್ನಾಕ್ಸ್ ಮತ್ತು ಹಬ್ಬದ ರೆಸಿಪಿಗಳನ್ನು ಸುಲಭವಾಗಿ ತಯಾರಿಸುವ ವಿಧಾನದಲ್ಲಿ ಹಂಚಿಕೊಳ್ಳಲಾಗುತ್ತದೆ.
💛 Subscribe ಮಾಡಿ – ಪ್ರತಿದಿನ ಹೊಸ ರುಚಿ ಅನುಭವಿಸಿ!

🥘 Welcome to Shilpa Aduge Channel ! We are from Belagavi, so our videos are in Uttara Karnataka language. I and my husband make videos together. Simple, tasty, and home-style Kannada recipes. Easy breakfast, lunch, snacks, and festive dishes for everyday cooking.
💛 Subscribe for daily tasty recipes!