Daiva Darshana | ಧೈವ ದರ್ಶನ

ದೈವ ದರ್ಶನ

ಇದು ಸಕಲ ದೇವತೆಗಳ ಭಕ್ತಿಗೀತೆಗಳ ಅಮೃತ ಸಿಂಚನ....
ಪ್ರತಿ ದಿನ ನಿಮಗಾಗಿ ನಮ್ಮ ಯೂಟ್ಯೂಬ್ ಚಾನೆಲ್ ಪ್ರಸ್ತುತ ಪಡಿಸುತ್ತಿದೆ ದೇವಾನುದೇವತೆಗಳ ಮಂಗಳ ಗಾನ....

ಪ್ರತಿನಿತ್ಯ ಆಯಾ ದಿನಕ್ಕನುಗುಣವಾಗಿ ಸಕಲ ದೇವತೆಗಳ ಸುಪ್ರಭಾತ, ಅದರ ಜೊತೆಯೇ ಮಾಸಕ್ಕೊಮ್ಮೆ ಎಂದೆಂದಿಗೂ ಮಾಸದಂಥ ನಾಲ್ಕು ಹೊಸ ಹೊಸ ಭಕ್ತಿ ಗೀತೆಗಳನ್ನು ನೀಡಿ ಕರುನಾಡಿನ ನಾಲ್ಕೂ ದಿಕ್ಕಿನಲ್ಲಿರುವ ಭಕ್ತರಿಗೆ ಭಕ್ತಿ ಗೀತೆಗಳ ಮೂಲಕ ದೈವ ದರ್ಶನವನ್ನು ಮಾಡಿಸುವ ಮಹದುದ್ದೇಶ ನಮ್ಮದು....

ದೈವ ದರ್ಶನ ಯೂಟ್ಯೂಬ್ ಚಾನೆಲ್ ಅನ್ನು ಈಗಲೇ subscribe ಮಾಡಿ

ಭಕ್ತಿ ಸಾಗರದಲ್ಲಿ ಮಿಂದು
ದೈವ ದರ್ಶನವನ್ನು ಮಾಡಿ....

For Collaborations Mail to speakmusic25@gmail.com

Welcome to "Daiva Darshana," your haven for divine devotion.

Delve into a nectarous shower of deity songs, presented daily on our YouTube channel.
Join us in exploring spirituality's depths, offering profound insights and timeless wisdom from various traditions.

Find solace, guidance, and reflection as we connect with the divine essence within. Welcome to "Daiva Darshana."