ಎಲ್ಲರಿಗೂ ನಮಸ್ಕಾರ! 🙏 ಕನ್ನಡ ಅನಿ (Kannada Ani) ಚಾನೆಲ್‌ಗೆ ನಿಮಗೆಲ್ಲರಿಗೂ ಆದರದ ಸ್ವಾಗತ.

ಈ ಚಾನೆಲ್‌ನ ಮುಖ್ಯ ಉದ್ದೇಶ: 💛❤️
ನಮ್ಮ ಕನ್ನಡದ ಕಥೆಗಳು ಮತ್ತು ಹಾಡುಗಳನ್ನು 3D ಅನಿಮೇಷನ್ ಮೂಲಕ ನಿಮ್ಮ ಮುಂದೆ ತರುವ ಸಣ್ಣ ಪ್ರಯತ್ನ.