ಕನ್ನಡ ಸಾಹಿತ್ಯಾಸಕ್ತರ ಮನತಣಿಸುವ ಸಲುವಾಗಿ ಸತತ ಆರು ವರ್ಷಗಳಿಂದ "ಕನ್ನಡ ಮಾಣಿಕ್ಯ ಮಾಸ ಪತ್ರಿಕೆ" ಕನ್ನಡಿಗರನ್ನು ರಂಜಿಸುತ್ತ ಬಂದಿರುವ ಸೌಭಾಗ್ಯ ನಮ್ಮದಾಗಿದೆ.ಇನ್ನೂ ಮುಂದುವರಿದು ಕನ್ನಡ ಚಿತ್ರರಂಗದ ಹೊಚ್ಚ ಹೊಸ ಸುದ್ದಿಗಳನ್ನ ಪ್ರೇಕ್ಷಕರಿಗೆ ರಸವತ್ತಾಗಿ ಉಣಬಡಿಸುವ ಜೊತೆ ಜೊತೆಗೆ ಸಾಹಿತ್ಯ, ನೃತ್ಯ, ಸಂಗೀತ ಹೀಗೆ ಹತ್ತು ಹಲವು ಕ್ಷೇತ್ರಗಳ ಸಾಧಕರ ಜೀವನವನ್ನು ನಿಮ್ಮ ಮುಂದಿಡುವ ಹಾಗೂ ಚಿತ್ರರಂಗದ ಹಲವು ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಕಲಾವಿದರನ್ನು ಪರಿಚಯಿಸುವ ಮಾಧ್ಯಮವಾಗಿ ಕನ್ನಡ ಮಾಣಿಕ್ಯ ಮಾಸಪತ್ರಿಕೆ ಈಗ ಯೂಟ್ಯೂಬ್ ಚಾನೆಲ್ ನ ರೂಪ ಪಡೆದು ಕೆಲಸ ಮಾಡುತ್ತಿದೆ.
ನಿಮ್ಮ ಮನರಂಜನೆಯೇ ನಮ್ಮ ಮುಖ್ಯ ಧ್ಯೇಯ.
ಹರಸಿ, ಹಂಚಿ, ಆಶೀರ್ವದಿಸಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಇಮೇಲ್: kannadamanikya@gmail.com
ವಾಟ್ಸಾಪ್: 9972219267
Shared 2 years ago
4.6K views
Shared 2 years ago
4.8K views
Shared 3 years ago
5.2K views
Shared 3 years ago
4.3K views