ಕನ್ನಡ ಸಾಹಿತ್ಯಾಸಕ್ತರ ಮನತಣಿಸುವ ಸಲುವಾಗಿ ಸತತ ಆರು ವರ್ಷಗಳಿಂದ "ಕನ್ನಡ ಮಾಣಿಕ್ಯ ಮಾಸ ಪತ್ರಿಕೆ" ಕನ್ನಡಿಗರನ್ನು ರಂಜಿಸುತ್ತ ಬಂದಿರುವ ಸೌಭಾಗ್ಯ ನಮ್ಮದಾಗಿದೆ.ಇನ್ನೂ ಮುಂದುವರಿದು ಕನ್ನಡ ಚಿತ್ರರಂಗದ ಹೊಚ್ಚ ಹೊಸ ಸುದ್ದಿಗಳನ್ನ ಪ್ರೇಕ್ಷಕರಿಗೆ ರಸವತ್ತಾಗಿ ಉಣಬಡಿಸುವ ಜೊತೆ ಜೊತೆಗೆ ಸಾಹಿತ್ಯ, ನೃತ್ಯ, ಸಂಗೀತ ಹೀಗೆ ಹತ್ತು ಹಲವು ಕ್ಷೇತ್ರಗಳ ಸಾಧಕರ ಜೀವನವನ್ನು ನಿಮ್ಮ ಮುಂದಿಡುವ ಹಾಗೂ ಚಿತ್ರರಂಗದ ಹಲವು ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಕಲಾವಿದರನ್ನು ಪರಿಚಯಿಸುವ ಮಾಧ್ಯಮವಾಗಿ ಕನ್ನಡ ಮಾಣಿಕ್ಯ ಮಾಸಪತ್ರಿಕೆ ಈಗ ಯೂಟ್ಯೂಬ್ ಚಾನೆಲ್ ನ ರೂಪ ಪಡೆದು ಕೆಲಸ ಮಾಡುತ್ತಿದೆ.

ನಿಮ್ಮ ಮನರಂಜನೆಯೇ ನಮ್ಮ ಮುಖ್ಯ ಧ್ಯೇಯ.
ಹರಸಿ, ಹಂಚಿ, ಆಶೀರ್ವದಿಸಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಇಮೇಲ್: kannadamanikya@gmail.com
ವಾಟ್ಸಾಪ್: 9972219267


Kannada Maanikya

ಇದೇ ಮೊದಲ ಬಾರಿಗೆ ಕ್ಯಾಲೆಂಡರಿಗಾಗಿ ತಯಾರಾಗಿರುವ ಹಾಡು
Kotigobba Calendar Cover Song..
https://youtu.be/D7F21XslSy0

ನಿಮ್ಮ ಕನ್ನಡ ಮಾಣಿಕ್ಯ ಯೂಟ್ಯೂಬ್
ಚಾನೆಲ್ ನಲ್ಲಿ ವೀಕ್ಷಿಸಿ..

3 weeks ago | [YT] | 89

Kannada Maanikya

ಇದೇ ಮೊದಲ ಬಾರಿಗೆ ಕ್ಯಾಲೆಂಡರಿಗಾಗಿ ತಯಾರಾಗಿರುವ ಹಾಡು
Kotigobba Calendar Cover Song..
https://youtu.be/D7F21XslSy0

ನಿಮ್ಮ ಕನ್ನಡ ಮಾಣಿಕ್ಯ ಯೂಟ್ಯೂಬ್
ಚಾನೆಲ್ ನಲ್ಲಿ ವೀಕ್ಷಿಸಿ..

3 weeks ago | [YT] | 185

Kannada Maanikya

ಇದೇ ಮೊದಲ ಬಾರಿಗೆ ಕ್ಯಾಲೆಂಡರಿಗಾಗಿ ತಯಾರಾಗಿರುವ ಹಾಡು
ಇಂದು ಸಂಜೆ 6 : 00 ಗಂಟೆಗೆ ನಿಮ್ಮ ಕನ್ನಡ ಮಾಣಿಕ್ಯ ಯೂಟ್ಯೂಬ್
ಚಾನೆಲ್ ನಲ್ಲಿ ವೀಕ್ಷಿಸಿ

3 weeks ago | [YT] | 218

Kannada Maanikya

ಖ್ಯಾತ ಹಾಸ್ಯ ನಟರಾದ ಬ್ಯಾಂಕ್ ಜನಾರ್ಧನ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ

9 months ago | [YT] | 454

Kannada Maanikya

ಯಜಮಾನ್ರ ಸ್ಪೂರ್ತಿಯನ್ನು ಆಧಾರಿಸಿ ನಮ್ಮ ತಂಡ ಕಿರುಚಿತ್ರವೊಂದನ್ನು ನಿರ್ಮಿಸಲಾಗಿದೆ ಕನ್ನಡ ಮಾಣಿಕ್ಯ ಯ್ಯೂಟ್ಯೂಬ್ ನಲ್ಲಿ ಕೆಲವೇ ಗಂಟೆಗಳಲ್ಲಿ ನಿಮ್ಮ ಮುಂದೆ ನಿರೀಕ್ಷಿಸಿ...

1 year ago | [YT] | 369

Kannada Maanikya

ನಟ ದರ್ಶನ್ ಅವರಿಗೆ ಕೊನೆಗೂ ಜೈಲಿನಿಂದ ಮುಕ್ತಿ..
#darshanthoogudeepa #ChallengingStarDarshan #dboss #dbossfans #renukaswamy #KannadaManikya #KannadaNews #sandalwood

1 year ago | [YT] | 59

Kannada Maanikya

ಡಾ. ಪುನೀತ್ ರಾಜಕುಮಾರ್
ಅವರ ಮೂರನೇ ವರ್ಷದ ಪುಣ್ಯಸ್ಮರಣೆ
#kannadamanikya

1 year ago | [YT] | 603

Kannada Maanikya

#salaar ಸಿನಿಮಾದಲ್ಲಿ #yash ನಟಿಸ್ತಾರಾ? | ವಿಶೇಷ ಸಂದರ್ಶನದಲ್ಲಿ ಮಾಹಿತಿ ಕೊಟ್ಟ ರಾಕಿಂಗ್ ಸ್ಟಾರ್ #kgf3 #toxic

1 year ago | [YT] | 1

Kannada Maanikya

ಶೋಭರಾಜ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು

1 year ago | [YT] | 1,724

Kannada Maanikya

ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಶುಭಾಶಯಗಳು🙏🙏❤️

1 year ago | [YT] | 288