Anubandha Events - Art and Crafts

ಉಪನಯನ, ಮದುವೆ, ನಾಮಕರಣ, ಗೃಹಪ್ರವೇಶ ಮುಂತಾದ ಶುಭ ಸಮಾರಂಭಗಳಿಗೆ ಪ್ರತಿಯೊಂದು ಕಾರ್ಯಕ್ರಮದ ಸಿದ್ಧತೆಯನ್ನು ಸಾಮಗ್ರಿಗಳೊಂದಿಗೆ ವರ್ಣರಂಜಿತವಾಗಿ ಮನಸಿಗೆ ಮುದ ನೀಡುವಂತೆ ಮಾಡಿಕೊಡಲಾಗುವುದು.

ಮುಖ್ಯವಾಗಿ ನಾವು ಶಾಸ್ತ್ರ ಸಂಪ್ರದಾಯಗಳಿಗೆ ಪ್ರಾಮುಖ್ಯತೆ ಕೊಡುತ್ತೇವೆ. ಎಲ್ಲಾಶಾಸ್ತ್ರಗಳನ್ನುಅಚ್ಚುಕಟ್ಟಾಗಿ ಅಲಂಕೃತವಾಗಿ ಮಾಡಿಕೊಡುತ್ತೇವೆ. ಹಾಗೂ


ಕಲೆ ಕರಕುಶಲವು ನನ್ನ ಹವ್ಯಾಸವಾಗಿದೆ ಅದನ್ನು ನಾನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.