ರೈತರು ಯಾವ ಬೆಳೆಯನ್ನು ಯಾವ ಸಮಯದಲ್ಲಿ ಬೆಳೆದರೆ ಒಳ್ಳೇಯದು ?
ಯಾವ ಬೆಳೆಗೆ ಯಾವ ಗೊಬ್ಬರ ಬೆಸ್ಟ್ ..
ಕೃಷಿಯ ವಾಸ್ತವ ಸಮಸ್ಯೆಗಳೇನು…?
ಹೀಗೆ ಕೃಷಿ ಕುರಿತ ನಿಮ್ಮೆಲ್ಲಾ ಪ್ರಶ್ನೆಗಳಿಗೆ,
ಕೃಷಿಯಲ್ಲಿ ಸಾಧನೆ ಮಾಡಿರುವ ಪ್ರಗತಿಪರ ಕೃಷಿಕರಿಂದ,
ವಿನೂತನವಾದ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕೃಷಿ ಮಾಡುತ್ತಿರುವವರಿಂದ ಸಂಪೂರ್ಣವಾದ ಉತ್ತರ ಒದಗಿಸುವುದಕ್ಕೆ ಹೊಸ ಹೊಸ ವೀಡಿಯೋಗಳೊಂದಿಗೆ ನಿಮ್ಮ ಮುಂದಿದೆ ಈ ನಮ್ಮ ಕೃಷಿ ಚಾನೆಲ್ .