1.ಗೋದಾವರಿ-ಕೃಷ್ಣಾ-ಕಾವರಿ ನದಿಗಳ ಜೋಡಣೆಯಿಂದ 5 ರಾಜ್ಯಗಳಿಗೆ 147 ಟಿಎಂಸಿ ಹಂಚಿಕೆ ಮಾಡಲಾಗಿದ್ದು, ರಾಜ್ಯಕ್ಕೆ ಕೇವಲ 15 ಟಿಎಂಸಿ ಲಭ್ಯವಿದ್ದು, ಇದರಡಿ 2ಟಿಎಂಸಿ ಮಾತ್ರ ನೀರು ಲಭ್ಯವಾಗಲಿದ್ದು, ರಾಜ್ಯ ಸರ್ಕಾರ ಈ ಪ್ರಸ್ತಾವವನ್ನು ತಿರಸ್ಕರಿಸಿದೆ.
2. ಪೂನಂ ಗುಪ್ತಾ ಅವರನ್ನು RBI ನ ಡೆಪ್ಯೂಟಿ ಗವರ್ನರ್ ಆಗಿ ನೇಮಕ ಮಾಡಲಾಗಿದೆ.
3. ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನೀಡುವ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಯಾದ 'ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ' (ಕೆಎಎಸ್‌ಎಸ್) ಯಡಿ ಆರಂಭದಲ್ಲಿ (ಮೊದಲ ಹಂತ) ಒಳರೋಗಿ ವಿಭಾಗಕ್ಕೆ ಮಾತ್ರ ಸೇವಾ ಸೌಲಭ್ಯ ಒದಗಿಸಲಾಗುವುದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪರಿಷ್ಕೃತ ಆದೇಶ ಹೊರಡಿಸಿದೆ.
4. ಭೂಮಿಯ ಮೇಲಿನ ಎಲ್ಲಾ ಸಾಗರಗಳಿಗಿಂತ 100
ಟ್ರಿಲಿಯನ್ ಪಟ್ಟು ಹೆಚ್ಚು ನೀರನ್ನು ಹೊಂದಿರುವ ಬೃಹತ್ ನೀರಿನ ಜಲಾಶಯವನ್ನು ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ಕಂಡುಹಿಡಿದಿದ್ದಾರೆ. ಈ ಅಗಾಧವಾದ ಜಲರಾಶಿ ಸಕ್ರಿಯ ಕ್ವಾಸರ್ ಎಪಿಎಂ(ಆಟೊಮ್ಯಾಟಿಕ್ ಪ್ಲೇಟ್ ಮೆಷರಿಂಗ್ ಫೆಸಿಲಿಟಿ) 08279 + 5255 ಬಳಿ ಇದೆ. ಇದು ಸುಮಾರು 12 ಬಿಲಿಯನ್ ಬೆಳಕಿನ ವರ್ಷಗಳ ದೂರದಲ್ಲಿದೆ.ಈ ಕ್ವಾಸರ್‌ನ ಮಧ್ಯಭಾಗದಲ್ಲಿ ಒಂದು ಸೂಪರ್ ಮಾಸ್ಸಿವ್ ಕಪ್ಪು ರಂಧ್ರವಿದೆ.
5. 2031 ಮತ್ತು 2035ರ ಆವೃತ್ತಿಯ ಫಿಫಾ ಮಹಿಳಾ ವಿಶ್ವಕಪ್‌ಗಳ ಆತಿಥ್ಯವನ್ನು ಕ್ರಮವಾಗಿ ಅಮೆರಿಕ ಮತ್ತು ಬ್ರಿಟನ್ ದೇಶಗಳು ಪಡೆಯುವ ಸಾಧ್ಯತೆ ದಟ್ಟವಾಗಿದೆ. 2031ರ ಪಂದ್ಯಾವಳಿಯನ್ನು ಏರ್ಪಡಿಸುವ ಇಚ್ಛೆಯನ್ನು ವ್ಯಕ್ತಪಡಿಸಿ ಅಮೆರಿಕ ಸಲ್ಲಿಸಿರುವ ಪ್ರಸ್ತಾವವನ್ನು ಫಿಫಾ ಸ್ವೀಕರಿಸಿದೆ ಎಂದು ಯರೋಪಿಯನ್ ಫುಟ್ಬಾಲ್ ಅಧಿಕಾರಿಗಳಿಗೆ ಫಿಫಾ ಅಧ್ಯಕ್ಷಜಿಯಾನಿ ಇನ್‌ಫ್ಯಾಂಟಿನೊ ತಿಳಿಸಿದರು.
6. 2025 ರ BIMSTEC ಸಮಾವೇಶ ಥೈಲ್ಯಾಂಡ್ ನಲ್ಲಿ ನಡೆದಿರುವದು...
1. 29 ಲಕ್ಷ ಕೋಟಿ ಆಸ್ತಿಯೊಂದಿಗೆ ಎಲಾನ್ ಮಸ್ಕ್, ಫೆಸ್ ಬುಕ್ ನಾ ಮಾರ್ಕ್ ಜೂಕರ್ ಬರ್ಗ್ 19 ಲಕ್ಷ ಕೋಟಿ, ಜೇಬ್ ಬೇಜೋಸ್ 18 ಲಕ್ಷ ಕೋಟಿಯಿಂದಿಗೆ ಕ್ರಮವಾಗಿ 1, 2, 3 ನೇಯ ಅತೀ ದೊಡ್ಡ ಶ್ರೀಮಂತರಾಗಿದ್ದಾರೆ.
2. 2025ರ ಹಣಕಾಸು ವರ್ಷದಲ್ಲಿ ಮಾರುತಿ ಸುಜುಕಿ ಕಂಪನಿಯ ವ್ಯಾಗನ್‌ಆರ್ • ಕಾರು ಅತಿ ಹೆಚ್ಚು ಮಾರಾಟವಾಗಿದ್ದು, ದೇಶದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. 1.98 ಲಕ್ಷ ಕಾರುಗಳೊಂದಿಗೆ ವ್ಯಾಗನ್ ಆರ್ ಮೊದಲ ಸ್ಥಾನ ಪಡೆದುಕೊಂಡರೆ, ಇದರ ನಂತರದಲ್ಲಿ ಟಾಟಾ ಪಂಚ್ 1.96 ಲಕ್ಷ ಮಾರಾಟವಾಗಿ 2ನೇ ಸ್ಥಾನದಲ್ಲಿದೆ. ಹ್ಯುಂಡೈನಕ್ರೆಟಾ 3ನೇಸ್ಥಾನದಲ್ಲಿದ್ದು, 221.94 ಲಕ್ಷ ಕಾರುಗಳು ಮಾರಾಟವಾಗಿವೆ.
3. ದೇಶದ 25 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 13000 ಚದರ ಕಿ.ಮೀ.ನಷ್ಟು ಅರಣ್ಯ ಭೂಮಿ ಒತ್ತುವರಿ ಆಗಿದೆ. 5460.9 ಕಿ.ಮೀ ಅರಣ್ಯ ಭೂಮಿ ಒತ್ತುವರಿಯೊಂದಿಗೆ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದೆ. ನಂತರದೆ ಸ್ಥಾನದಲ್ಲಿರುವ ಅಸ್ಸಾಂನಲ್ಲಿ 3620.9 ಕಿ.ಮೀ ಅರಣ್ಯಭೂಮಿ ಒತ್ತುವರಿಯಾಗಿದೆ, ಇನ್ನು ಕರ್ನಾಟಕ 3ನೇ ಸ್ಥಾನದಲ್ಲಿದ್ದು ಇಲ್ಲಿ 863.08 ಕಿ.ಮೀ ಪ್ರದೇಶ. *ಒತ್ತುವರಿಯಾಗಿದೆ. ಬಹುತೇಕ ಜಮೀನು ವಸತಿ 12 ಹಾಗೂ ಕೃಷಿಗಾಗಿ ಒತ್ತುವರಿ ಆಗಿದೆ.
4. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಅಡಿ ಅಕುಶಲ ಕೂಲಿ ಕೆಲಸ ಮಾಡುವ ಗ್ರಾಮೀಣ ಕೂಲಿಕಾರರ ದಿನಗೂಲಿ ದರವನ್ನು 349- 370 ರುಪಾಯಿಗಳಿಗೆ ಹೆಚ್ಚಳ ಮಾಡಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಆದೇಶ ಹೊರಡಿಸಿದೆ.
5.ಆರ್‌ಬಿಐ ಡೆಪ್ಯುಟಿ ಗವರ್ನರ್ ಆಗಿ ಪೂನಂ ಗುಪ್ತಾ ನೇಮಕ ಆಗಿದ್ದಾರೆ.
6. 2025ರ ಬಿಮ್ಸ್ಟೆಕ್ ಸಮಾವೇಶ ಥೈಲ್ಯಾಂಡ್ ನಲ್ಲಿ ನಡೆದಿರುವುದು. ಇದು 7 ರಾಷ್ಟ್ರಗಳನ್ನು ಒಳಗೊಂಡಿದ್ದು, ಇದರ ಕೇಂದ್ರ ಕಚೇರಿ ಧಾಕಾದಲ್ಲಿದೆ.
8. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಮಾಜಿ ಲೋಕಾಯುಕ್ತ ನ್ಯಾ.ಶಿವರಾಜ್ ವಿ. ಪಾಟೀಲ್, ಲೇಖಕ ಕುಂ.ವೀರಭದ್ರಪ್ಪ, ಧಾರವಾಡದ ಹಿಂದೂಸ್ತಾನಿ ಗಾಯಕ ಪದ್ಮಶ್ರೀ ಎಂ.ವೆಂಕಟೇಶ್ ಕುಮಾರ್ ನಾಡೋಜ ಪದವಿ ಪ್ರದಾನ ಮಾಡಲಾ ಗುವುದು ಎಂದು ಬಯಿ ಕನ್ನಡ ವಿವಿ ಕುಲಪತಿ ಡಾ.ಡಿ.ವಿ. ಪರಮ ಶಿವಮೂರ್ತಿ ತಿಳಿಸಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ 33ನೇ ನುಡಿಹಬ್ಬ ಏಪ್ರಿಲ್ 4ರಂದು ನಡೆಯಲಿದೆ.
9. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಅಭೂತಪೂರ್ವ ಸಾಧನೆ ಮಾಡಿದೆ. 2024-25ನೇ ಹಣಕಾಸು ವರ್ಷದಲ್ಲಿ ಸೌರಶಕ್ತಿ ಬಳಕೆ ಸಾಮರ್ಥ್ಯ 100 ಗಿಗಾವಾಟ್ ಗೂ ಅಧಿಕವಾ ಗಿದೆ... 2023-24ನೇ ಹಣಕಾಸು ವರ್ಷದಲ್ಲಿ 18.57 ಗಿಗಾವಾಟ್ ಸೌರಶಕ್ತಿ ಘಟಕಗ ಳನ್ನು ಸ್ಥಾಪಿಸಲಾಗಿತ್ತು. ಅದಕ್ಕೆ ಹೋಲಿಸಿದರೆ 2024-25ರ ಹಣಕಾಸು ವರ್ಷದಲ್ಲಿ ಶೇ.35ರಷ್ಟು ಪ್ರಗತಿಯಾಗಿದೆ, ಪಿಎಂ ಸೂರ್ಯ ಗರ್' ಯೋಜನೆ ಆರಂಭದ ವರ್ಷದಲ್ಲೇ 11.01 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ತಲುಪಿದೆ.
ಈ ಕುರಿತು ಹೆಚ್ಚಿನ ವಿವರಣೆಗಾಗಿ ಏಪ್ರಿಲ್ 2 ಮತ್ತು 3 ರ ದಿನಾಂಕದ ವಿಡಿಯೋದಲ್ಲಿ ವಿವರಿಸಲಾಗಿದೆ... ವೀಕ್ಷಿಸಿ...
1. ಭಾರತ ಸರ್ಕಾರದ ಆರ್ಥಿಕ ವರ್ಷ ಎಪ್ರಿಲ್ 1 ರಿಂದ ಮಾರ್ಚ್ 31
2025-26 ರ ಕೇಂದ್ರ ಬಜೆಟ್ ನಲ್ಲಿ ಪ್ರಸ್ತಾಪಿಸಿದಂತೆ MSME ಮಾನದಂಡ, ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ, ಹೊಸ ತೆರಿಗೆ ಸ್ಲ್ಯಾಬ್ ಗಳು ಎಪ್ರಿಲ್ 1 ರಿಂದ ಜಾರಿ ಬರಲಿವೆ
2. ಯಲ್ಟೆನ್ ಹಿಂಗ್ ಸಮಿತಿಯ ಶಿಫಾರಸ್ಸಿನ ಮೇರೆಗೆ 1935 ಏಪ್ರಿಲ್ 1 ರಂದು RBI ಸ್ಥಾಪನೆ ಆಯಿತು.
3. ಪ್ರತಿವರ್ಷ ಏಪ್ರಿಲ್ 2 ನ್ನು ವಿಶ್ವ ಆಟಿಸಂ ಜಾಗೃತಿ ದಿನವಾಗಿ ಆಚರಿಸುತ್ತಾರೆ. ಆಟಿಸಂ ಸ್ಪೆಕ್ಟಂ ಡಿಸಾರ್ಡರ್(ASD,)
4. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪ್ರೊ.ಡೇವಿಡ್ ಬೆಸ್ಟೈನ್ ನೇತ್ರತ್ವದ ಸಂಶೋಧಕರ ತಂಡ ಜಗತ್ತಿನ ಬಲಾಡ್ಯ ದೇಶಗಳ ಸರ್ವೆ ಮಾಡಿ ರ್ಯಾಂಕ್ ನೀಡಿದೆ. ಅಮೆರಿಕ, ಚೀನಾ ಮೊದಲೆರಡು ಸ್ಥಾನದಲ್ಲಿದ್ದರೆ ಭಾರತ 8 ನೇ ಸ್ಥಾನದಲ್ಲಿದೆ.
5. ಇತ್ತೀಚೆಗೆ ಬಾಂಗ್ಲಾ ಪ್ರಧಾನಿ ಚೀನಾಗೆ ಬೇಟಿ ನೀಡಿದ್ದು, ಭಾರತ ವಿರುದ್ಧ ನಿಲುವು ತಾಳಿದ್ದಾರೆ ಮತ್ತು ತೀಸ್ತಾ ನದಿ ಯೋಜನೆಯು ಚೀನಾ ಕೈ ವಶವಾಗುವ ಸಾಧ್ಯತೆಯಿದೆ.
6. ವಂದನಾ ಕಟಾರಿಯಾ ಅವರು ಹಾಕಿ ಆಟಕ್ಕೆ ಸಂಬಂಧಿಸಿದ್ದು, ಇವರು ನಿವೃತ್ತಿಯನ್ನು ಘೋಷಿಸಿದ್ದಾರೆ.
7. ಇತ್ತೀಚೆಗೆ ಜಪಾನ್ ದೇಹಾವು ನಡಿಗೆಯಿಂದ ವಿಧ್ಯುತ್ ಉತ್ಪಾದಿಸುವ ಹೊಸ ಯೋಜನೆಯನ್ನು ಗುರುತಿಸಿದೆ.
ಯಾಂತ್ರಿಕ ಒತ್ತಡವನ್ನು ವಿದ್ಯುತ್ ಆಗಿ ಪರಿವರ್ತಿಸಬಲ್ಲ ತಂತ್ರಜ್ಞಾನವೇ ಪಿಯಾ-ಎಲೆಕ್ಟಿಕ್. ನಡೆಯುವಾಗ ನೆಲದ ಮೇಲೆ ಬೀಳುವ ಒತ್ತಡವನ್ನೇ ವಿದ್ಯುತ್ ಆಗಿ ಪರಿವರ್ತಿಸಬಲ್ಲ ತಂತ್ರಜ್ಞಾನ ಇದಾಗಿದೆ. ಈ ತಂತ್ರಜ್ಞಾನ ಆಧಾರಿತ ನೆಲಹಾಸುಗಳ ಮೇಲೆ ನಡೆದಾಗ ಒತ್ತಡ ಸೃಷ್ಟಿಯಾಗುತ್ತದೆ.
ಯಾವಾಗ ನೆಲಹಾಸಿನ ಮೇಲೆ ಹೆಜ್ಜೆಯ ಒತ್ತಡ ಸೃಷ್ಟಿಯಾಗುತ್ತದೋ ಆಗ ಅಲ್ಲಿ ಪಾಸಿಟಿವ್ ಚಾರ್ಜ್ ಸೃಷ್ಟಿಯಾಗುತ್ತದೆ. ಪಾದವು ನೆಲಕ್ಕೆ ತಾಗದೆ ಮೇಲಕ್ಕೆ ಉಬ್ಬಿರುವ ಕಡೆ ನೆಗೆಟಿವ್ ಚಾರ್ಜ್ ಸೃಷ್ಟಿಯಾಗುತ್ತದೆ...
1. ಈ ಬಾರಿ 2025 ರ ಯೋಗ ದಿನದ ಥೀಮ್ 'ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ' ಎಂಬ ಥೀಮ್ ಅನ್ನು ನೀಡಲಾಗಿದೆ.
2. ಪಾಕಿಸ್ತಾನದಲ್ಲಿ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವಕ್ಕಾಗಿ ಮಾಡಿದ ಕೆಲಸ ಕ್ಕಾಗಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿದೆ.
3. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಯಲ್ಲಿ 2025 ಏಪ್ರಿಲ್ 1 ರಿಂದ ದಿನದ ಕೂಲಿ ಮೊತ್ತವನ್ನು 349 ರಿಂದ 370ಕ್ಕೆ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
4. ಗ್ರೀನ್ಲ್ಯಾಂಡ್ ಮೇಲೆ ಕಣ್ಣಿಟ್ಟಿರುವ ಅಮೆರಿಕ, ಗ್ರೀನ್ಲ್ಯಾಂಡ್ ಡೆನ್ಮಾರ್ಕ್ ದೇಶದ ಅಧೀನದಲ್ಲಿದೆ. ಮತ್ತು ಇದು ನಾರ್ಡಿಕ ರಾಜರ ಆಳ್ವಿಕೆಗೆ ಒಳಪಟ್ಟಿದ್ದ ಎಂದು ಡೆನ್ಮಾರ್ಕ್ ಸಂವಿಧಾನದಲ್ಲಿ ಉಲ್ಲೇಖವಿದೆ.
5. ಭಾರತದ ಬಾಹ್ಯ ಸಾಲದ ಪ್ರಮಾಣ 2024ರ ಡಿಸೆಂಬರ್‌ನಲ್ಲಿ ಶೇ.10.7ರಷ್ಟು ಹೆಚ್ಚಳವಾಗಿದ್ದು, 61,42,259 ಕೋಟಿ ರೂ. (717.9 ಬಿಲಿಯನ್ ಡಾಲರ್) ಏರಿಕೆ ಆಗಿದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ. ಇದು 2023ರ ಡಿಸೆಂಬರ್‌ನಲ್ಲಿ 648.7 ಬಿಲಿಯನ್ ಡಾಲರ್ ಆಗಿತ್ತು ಎಂದು ಸಚಿವಾಲಯ ತಿಳಿಸಿದೆ.
6. ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿಯಾದ ಹಿಂದುಸ್ತಾನ್ ಏರೋನಾಟಿಕ್ಸ್ ಸಂಸ್ಥೆ (ಎಚ್‌ಎಎಲ್) ಸೂಕ್ಷ್ಮವಾದ ತಂತ್ರಜ್ಞಾನವನ್ನು ರಷ್ಯಾಕ್ಕೆ ಮಾರಿದೆ ಎಂಬ ನ್ಯೂಯಾರ್ಕ್ ಟೈಮ್ಸ್ ಮಾಧ್ಯಮ ವರದಿಯೊಂದನ್ನು ಕೇಂದ್ರ ಸರ್ಕಾರದ ಮೂಲಗಳು ತಳ್ಳಿ ಹಾಕಿವೆ.
7. ನೇಪಾಳ ದೇಶದಲ್ಲಿನ ರಾಜಕೀಯ ಅಸ್ಥಿರತೆ ಹಾಗೂ ತೀವ್ರವಾಗಿ ಹೆಚ್ಚಿರುವ ಭ್ರಷ್ಟಾಚಾರ ಜನರಲ್ಲಿನ ಅಕ್ರೋಶ ಹೆಚ್ಚಿಸಿದೆ. ಹಾಗಾಗಿಯೇ 'ರಾಜ ಬರಲಿ, ದೇಶ ಉಳಿಸಲಿ', ‘ನಮಗೆ ಮರಳಿ ರಾಜಪ್ರಭುತ್ವ ಬೇಕು' ಎಂದು ಜನರು ಆಗ್ರಹಿಸುತ್ತಿದ್ದಾರೆ, ಜಾತ್ಯತೀತ ರಾಷ್ಟ್ರ' ಎಂಬುದನ್ನು ಬದಲಿಸಿ ನೇಪಾಳವನ್ನು ಮತ್ತೆ ಹಿಂದುರಾಷ್ಟ್ರವಾಗಿ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.
8.23 ಲಕ್ಷ ಕೇಂದ್ರ ಸರಕಾರಿ ನೌಕರರಿಗಾಗಿ ರೂಪಿಸಲಾಗಿರುವ ಏಕೀಕೃತ ಪಿಂಚಣಿ ವ್ಯವಸ್ಥೆ (ಯುಪಿಎಸ್) ಏಪ್ರಿಲ್ 1 ರಿಂದ ಜಾರಿಗೆ ಬರುತ್ತಿದೆ.
TARGET MY GOAL
ದೇಶದ ವಿವಿಧ ರಾಜ್ಯಗಳಲ್ಲಿನ ಹಬ್ಬಗಳು :
ಹಾರ್ನ್ ಬಿಲ್ ಹಬ್ಬ - ನಾಗಾಲ್ಯಾಂಡ್, ಚಾಪ್ಟರ್‌ಕುಟ್ – ಮಿಜೊಪ
ಪೊಂಗಲ್ - ತಮಿಳುನಾಡು,
ಓಣಂ - ಕೇರಳ,
ಮಜೂಲಿ ಉತ್ಸವ - ಅಸ್ಸಾಂ,
ಲೋಸಾರ್ ಉತ್ಸವ – ಅರುಣಾಚಲ ಪ್ರದೇಶ
ಸಕ್ಕಮ್ಮ ಸರಳಮ್ಮ ಜಾತ್ರೆ-ತೆಲಂಗಾಣ, ಬಿಹು-ಅಸ್ಸಾಂ,
ಮೋಟ್ಟು ಉತ್ಸವ – ನಾಗಾಲ್ಯಾಂಡ್,
ವಂಗಾಲಾ ಉತ್ಸವ - ಮೇಘಾಲಯ
ಅಂಬುಬಾಚಿ ಮೇಳ - ಅಸ್ಸಾಂ,
ಕರಂ ಹಬ್ಬ – ಜಾರ್ಖಾಂಡ್, ಬಿಹಾರ, ಮಧ್ಯಪ್ರದೇಶ, ಛತ್ತೀಸ್‌ಗಢ.
2 months ago | [YT] | 1
View 0 replies
TARGET MY GOAL
2 months ago | [YT] | 1
View 0 replies
TARGET MY GOAL
ಬ್ಯಾಂಕುಗಳು ಯಾವ ವಲಯಕ್ಕೆ ಸೇರಿವೆ ?
2 months ago | [YT] | 3
View 0 replies
TARGET MY GOAL
ಕೆಳಗಿನ ಯಾವ ವಲಯವು ದೇಶದ GDP ಗೆ ಅತಿ ಹೆಚ್ಚು ಆದಾಯವನ್ನು ತರುವ ವಲಯವಾಗಿದೆ?
2 months ago | [YT] | 1
View 0 replies
TARGET MY GOAL
ಭ್ರೂಣದಲ್ಲಿ ಹೃದಯವು ಯಾವ ದಿನದಿಂದ ಕಾರ್ಯಾರಂಭ ಪ್ರಾರಂಭಿಸುತ್ತದೆ?
2 months ago | [YT] | 1
View 1 reply
TARGET MY GOAL
Champ 🏆 ✨❤️
4 months ago | [YT] | 0
View 0 replies
TARGET MY GOAL
APRIL 4TH CURRENT AFFAIRS HIGHLIGHTS
1.ಗೋದಾವರಿ-ಕೃಷ್ಣಾ-ಕಾವರಿ ನದಿಗಳ ಜೋಡಣೆಯಿಂದ 5 ರಾಜ್ಯಗಳಿಗೆ 147 ಟಿಎಂಸಿ ಹಂಚಿಕೆ ಮಾಡಲಾಗಿದ್ದು, ರಾಜ್ಯಕ್ಕೆ ಕೇವಲ 15 ಟಿಎಂಸಿ ಲಭ್ಯವಿದ್ದು, ಇದರಡಿ 2ಟಿಎಂಸಿ ಮಾತ್ರ ನೀರು ಲಭ್ಯವಾಗಲಿದ್ದು, ರಾಜ್ಯ ಸರ್ಕಾರ ಈ ಪ್ರಸ್ತಾವವನ್ನು ತಿರಸ್ಕರಿಸಿದೆ.
2. ಪೂನಂ ಗುಪ್ತಾ ಅವರನ್ನು RBI ನ ಡೆಪ್ಯೂಟಿ ಗವರ್ನರ್ ಆಗಿ ನೇಮಕ ಮಾಡಲಾಗಿದೆ.
3. ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನೀಡುವ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಯಾದ 'ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ' (ಕೆಎಎಸ್‌ಎಸ್) ಯಡಿ ಆರಂಭದಲ್ಲಿ (ಮೊದಲ ಹಂತ) ಒಳರೋಗಿ ವಿಭಾಗಕ್ಕೆ ಮಾತ್ರ ಸೇವಾ ಸೌಲಭ್ಯ ಒದಗಿಸಲಾಗುವುದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪರಿಷ್ಕೃತ ಆದೇಶ ಹೊರಡಿಸಿದೆ.
4. ಭೂಮಿಯ ಮೇಲಿನ ಎಲ್ಲಾ ಸಾಗರಗಳಿಗಿಂತ 100
ಟ್ರಿಲಿಯನ್ ಪಟ್ಟು ಹೆಚ್ಚು ನೀರನ್ನು ಹೊಂದಿರುವ ಬೃಹತ್ ನೀರಿನ ಜಲಾಶಯವನ್ನು ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ಕಂಡುಹಿಡಿದಿದ್ದಾರೆ. ಈ ಅಗಾಧವಾದ ಜಲರಾಶಿ ಸಕ್ರಿಯ ಕ್ವಾಸರ್ ಎಪಿಎಂ(ಆಟೊಮ್ಯಾಟಿಕ್ ಪ್ಲೇಟ್ ಮೆಷರಿಂಗ್ ಫೆಸಿಲಿಟಿ) 08279 + 5255 ಬಳಿ ಇದೆ. ಇದು ಸುಮಾರು 12 ಬಿಲಿಯನ್ ಬೆಳಕಿನ ವರ್ಷಗಳ ದೂರದಲ್ಲಿದೆ.ಈ ಕ್ವಾಸರ್‌ನ ಮಧ್ಯಭಾಗದಲ್ಲಿ ಒಂದು ಸೂಪರ್ ಮಾಸ್ಸಿವ್ ಕಪ್ಪು ರಂಧ್ರವಿದೆ.
5. 2031 ಮತ್ತು 2035ರ ಆವೃತ್ತಿಯ ಫಿಫಾ ಮಹಿಳಾ ವಿಶ್ವಕಪ್‌ಗಳ ಆತಿಥ್ಯವನ್ನು ಕ್ರಮವಾಗಿ ಅಮೆರಿಕ ಮತ್ತು ಬ್ರಿಟನ್ ದೇಶಗಳು ಪಡೆಯುವ ಸಾಧ್ಯತೆ ದಟ್ಟವಾಗಿದೆ. 2031ರ ಪಂದ್ಯಾವಳಿಯನ್ನು ಏರ್ಪಡಿಸುವ ಇಚ್ಛೆಯನ್ನು ವ್ಯಕ್ತಪಡಿಸಿ ಅಮೆರಿಕ ಸಲ್ಲಿಸಿರುವ ಪ್ರಸ್ತಾವವನ್ನು ಫಿಫಾ ಸ್ವೀಕರಿಸಿದೆ ಎಂದು ಯರೋಪಿಯನ್ ಫುಟ್ಬಾಲ್ ಅಧಿಕಾರಿಗಳಿಗೆ ಫಿಫಾ ಅಧ್ಯಕ್ಷಜಿಯಾನಿ ಇನ್‌ಫ್ಯಾಂಟಿನೊ ತಿಳಿಸಿದರು.
6. 2025 ರ BIMSTEC ಸಮಾವೇಶ ಥೈಲ್ಯಾಂಡ್ ನಲ್ಲಿ ನಡೆದಿರುವದು...
6 months ago | [YT] | 2
View 0 replies
TARGET MY GOAL
APRIL 3 CURRENT AFFAIRS HIGHLIGHTS
1. 29 ಲಕ್ಷ ಕೋಟಿ ಆಸ್ತಿಯೊಂದಿಗೆ ಎಲಾನ್ ಮಸ್ಕ್, ಫೆಸ್ ಬುಕ್ ನಾ ಮಾರ್ಕ್ ಜೂಕರ್ ಬರ್ಗ್ 19 ಲಕ್ಷ ಕೋಟಿ, ಜೇಬ್ ಬೇಜೋಸ್ 18 ಲಕ್ಷ ಕೋಟಿಯಿಂದಿಗೆ ಕ್ರಮವಾಗಿ 1, 2, 3 ನೇಯ ಅತೀ ದೊಡ್ಡ ಶ್ರೀಮಂತರಾಗಿದ್ದಾರೆ.
2. 2025ರ ಹಣಕಾಸು ವರ್ಷದಲ್ಲಿ ಮಾರುತಿ ಸುಜುಕಿ ಕಂಪನಿಯ ವ್ಯಾಗನ್‌ಆರ್ • ಕಾರು ಅತಿ ಹೆಚ್ಚು ಮಾರಾಟವಾಗಿದ್ದು, ದೇಶದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. 1.98 ಲಕ್ಷ ಕಾರುಗಳೊಂದಿಗೆ ವ್ಯಾಗನ್ ಆರ್ ಮೊದಲ ಸ್ಥಾನ ಪಡೆದುಕೊಂಡರೆ, ಇದರ ನಂತರದಲ್ಲಿ ಟಾಟಾ ಪಂಚ್ 1.96 ಲಕ್ಷ ಮಾರಾಟವಾಗಿ 2ನೇ ಸ್ಥಾನದಲ್ಲಿದೆ. ಹ್ಯುಂಡೈನಕ್ರೆಟಾ 3ನೇಸ್ಥಾನದಲ್ಲಿದ್ದು, 221.94 ಲಕ್ಷ ಕಾರುಗಳು ಮಾರಾಟವಾಗಿವೆ.
3. ದೇಶದ 25 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 13000 ಚದರ ಕಿ.ಮೀ.ನಷ್ಟು ಅರಣ್ಯ ಭೂಮಿ ಒತ್ತುವರಿ ಆಗಿದೆ. 5460.9 ಕಿ.ಮೀ ಅರಣ್ಯ ಭೂಮಿ ಒತ್ತುವರಿಯೊಂದಿಗೆ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದೆ. ನಂತರದೆ ಸ್ಥಾನದಲ್ಲಿರುವ ಅಸ್ಸಾಂನಲ್ಲಿ 3620.9 ಕಿ.ಮೀ ಅರಣ್ಯಭೂಮಿ ಒತ್ತುವರಿಯಾಗಿದೆ, ಇನ್ನು ಕರ್ನಾಟಕ 3ನೇ ಸ್ಥಾನದಲ್ಲಿದ್ದು ಇಲ್ಲಿ 863.08 ಕಿ.ಮೀ ಪ್ರದೇಶ. *ಒತ್ತುವರಿಯಾಗಿದೆ. ಬಹುತೇಕ ಜಮೀನು ವಸತಿ 12 ಹಾಗೂ ಕೃಷಿಗಾಗಿ ಒತ್ತುವರಿ ಆಗಿದೆ.
4. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಅಡಿ ಅಕುಶಲ ಕೂಲಿ ಕೆಲಸ ಮಾಡುವ ಗ್ರಾಮೀಣ ಕೂಲಿಕಾರರ ದಿನಗೂಲಿ ದರವನ್ನು 349- 370 ರುಪಾಯಿಗಳಿಗೆ ಹೆಚ್ಚಳ ಮಾಡಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಆದೇಶ ಹೊರಡಿಸಿದೆ.
5.ಆರ್‌ಬಿಐ ಡೆಪ್ಯುಟಿ ಗವರ್ನರ್ ಆಗಿ ಪೂನಂ ಗುಪ್ತಾ ನೇಮಕ ಆಗಿದ್ದಾರೆ.
6. 2025ರ ಬಿಮ್ಸ್ಟೆಕ್ ಸಮಾವೇಶ ಥೈಲ್ಯಾಂಡ್ ನಲ್ಲಿ ನಡೆದಿರುವುದು. ಇದು 7 ರಾಷ್ಟ್ರಗಳನ್ನು ಒಳಗೊಂಡಿದ್ದು, ಇದರ ಕೇಂದ್ರ ಕಚೇರಿ ಧಾಕಾದಲ್ಲಿದೆ.
8. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಮಾಜಿ ಲೋಕಾಯುಕ್ತ ನ್ಯಾ.ಶಿವರಾಜ್ ವಿ. ಪಾಟೀಲ್, ಲೇಖಕ ಕುಂ.ವೀರಭದ್ರಪ್ಪ, ಧಾರವಾಡದ ಹಿಂದೂಸ್ತಾನಿ ಗಾಯಕ ಪದ್ಮಶ್ರೀ ಎಂ.ವೆಂಕಟೇಶ್ ಕುಮಾರ್ ನಾಡೋಜ ಪದವಿ ಪ್ರದಾನ ಮಾಡಲಾ ಗುವುದು ಎಂದು ಬಯಿ ಕನ್ನಡ ವಿವಿ ಕುಲಪತಿ ಡಾ.ಡಿ.ವಿ. ಪರಮ ಶಿವಮೂರ್ತಿ ತಿಳಿಸಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ 33ನೇ ನುಡಿಹಬ್ಬ ಏಪ್ರಿಲ್ 4ರಂದು ನಡೆಯಲಿದೆ.
9. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಅಭೂತಪೂರ್ವ ಸಾಧನೆ ಮಾಡಿದೆ. 2024-25ನೇ ಹಣಕಾಸು ವರ್ಷದಲ್ಲಿ ಸೌರಶಕ್ತಿ ಬಳಕೆ ಸಾಮರ್ಥ್ಯ 100 ಗಿಗಾವಾಟ್ ಗೂ ಅಧಿಕವಾ ಗಿದೆ... 2023-24ನೇ ಹಣಕಾಸು ವರ್ಷದಲ್ಲಿ 18.57 ಗಿಗಾವಾಟ್ ಸೌರಶಕ್ತಿ ಘಟಕಗ ಳನ್ನು ಸ್ಥಾಪಿಸಲಾಗಿತ್ತು. ಅದಕ್ಕೆ ಹೋಲಿಸಿದರೆ 2024-25ರ ಹಣಕಾಸು ವರ್ಷದಲ್ಲಿ ಶೇ.35ರಷ್ಟು ಪ್ರಗತಿಯಾಗಿದೆ, ಪಿಎಂ ಸೂರ್ಯ ಗರ್' ಯೋಜನೆ ಆರಂಭದ ವರ್ಷದಲ್ಲೇ 11.01 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ತಲುಪಿದೆ.
ಈ ಕುರಿತು ಹೆಚ್ಚಿನ ವಿವರಣೆಗಾಗಿ ಏಪ್ರಿಲ್ 2 ಮತ್ತು 3 ರ ದಿನಾಂಕದ ವಿಡಿಯೋದಲ್ಲಿ ವಿವರಿಸಲಾಗಿದೆ... ವೀಕ್ಷಿಸಿ...
6 months ago (edited) | [YT] | 4
View 0 replies
TARGET MY GOAL
April 1 & 2 Current affairs highlights....
1. ಭಾರತ ಸರ್ಕಾರದ ಆರ್ಥಿಕ ವರ್ಷ ಎಪ್ರಿಲ್ 1 ರಿಂದ ಮಾರ್ಚ್ 31
2025-26 ರ ಕೇಂದ್ರ ಬಜೆಟ್ ನಲ್ಲಿ ಪ್ರಸ್ತಾಪಿಸಿದಂತೆ MSME ಮಾನದಂಡ, ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ, ಹೊಸ ತೆರಿಗೆ ಸ್ಲ್ಯಾಬ್ ಗಳು ಎಪ್ರಿಲ್ 1 ರಿಂದ ಜಾರಿ ಬರಲಿವೆ
2. ಯಲ್ಟೆನ್ ಹಿಂಗ್ ಸಮಿತಿಯ ಶಿಫಾರಸ್ಸಿನ ಮೇರೆಗೆ 1935 ಏಪ್ರಿಲ್ 1 ರಂದು RBI ಸ್ಥಾಪನೆ ಆಯಿತು.
3. ಪ್ರತಿವರ್ಷ ಏಪ್ರಿಲ್ 2 ನ್ನು ವಿಶ್ವ ಆಟಿಸಂ ಜಾಗೃತಿ ದಿನವಾಗಿ ಆಚರಿಸುತ್ತಾರೆ. ಆಟಿಸಂ ಸ್ಪೆಕ್ಟಂ ಡಿಸಾರ್ಡರ್(ASD,)
4. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪ್ರೊ.ಡೇವಿಡ್ ಬೆಸ್ಟೈನ್ ನೇತ್ರತ್ವದ ಸಂಶೋಧಕರ ತಂಡ ಜಗತ್ತಿನ ಬಲಾಡ್ಯ ದೇಶಗಳ ಸರ್ವೆ ಮಾಡಿ ರ್ಯಾಂಕ್ ನೀಡಿದೆ. ಅಮೆರಿಕ, ಚೀನಾ ಮೊದಲೆರಡು ಸ್ಥಾನದಲ್ಲಿದ್ದರೆ ಭಾರತ 8 ನೇ ಸ್ಥಾನದಲ್ಲಿದೆ.
5. ಇತ್ತೀಚೆಗೆ ಬಾಂಗ್ಲಾ ಪ್ರಧಾನಿ ಚೀನಾಗೆ ಬೇಟಿ ನೀಡಿದ್ದು, ಭಾರತ ವಿರುದ್ಧ ನಿಲುವು ತಾಳಿದ್ದಾರೆ ಮತ್ತು ತೀಸ್ತಾ ನದಿ ಯೋಜನೆಯು ಚೀನಾ ಕೈ ವಶವಾಗುವ ಸಾಧ್ಯತೆಯಿದೆ.
6. ವಂದನಾ ಕಟಾರಿಯಾ ಅವರು ಹಾಕಿ ಆಟಕ್ಕೆ ಸಂಬಂಧಿಸಿದ್ದು, ಇವರು ನಿವೃತ್ತಿಯನ್ನು ಘೋಷಿಸಿದ್ದಾರೆ.
7. ಇತ್ತೀಚೆಗೆ ಜಪಾನ್ ದೇಹಾವು ನಡಿಗೆಯಿಂದ ವಿಧ್ಯುತ್ ಉತ್ಪಾದಿಸುವ ಹೊಸ ಯೋಜನೆಯನ್ನು ಗುರುತಿಸಿದೆ.
ಯಾಂತ್ರಿಕ ಒತ್ತಡವನ್ನು ವಿದ್ಯುತ್ ಆಗಿ ಪರಿವರ್ತಿಸಬಲ್ಲ ತಂತ್ರಜ್ಞಾನವೇ ಪಿಯಾ-ಎಲೆಕ್ಟಿಕ್. ನಡೆಯುವಾಗ ನೆಲದ ಮೇಲೆ ಬೀಳುವ ಒತ್ತಡವನ್ನೇ ವಿದ್ಯುತ್ ಆಗಿ ಪರಿವರ್ತಿಸಬಲ್ಲ ತಂತ್ರಜ್ಞಾನ ಇದಾಗಿದೆ. ಈ ತಂತ್ರಜ್ಞಾನ ಆಧಾರಿತ ನೆಲಹಾಸುಗಳ ಮೇಲೆ ನಡೆದಾಗ ಒತ್ತಡ ಸೃಷ್ಟಿಯಾಗುತ್ತದೆ.
ಯಾವಾಗ ನೆಲಹಾಸಿನ ಮೇಲೆ ಹೆಜ್ಜೆಯ ಒತ್ತಡ ಸೃಷ್ಟಿಯಾಗುತ್ತದೋ ಆಗ ಅಲ್ಲಿ ಪಾಸಿಟಿವ್ ಚಾರ್ಜ್ ಸೃಷ್ಟಿಯಾಗುತ್ತದೆ. ಪಾದವು ನೆಲಕ್ಕೆ ತಾಗದೆ ಮೇಲಕ್ಕೆ ಉಬ್ಬಿರುವ ಕಡೆ ನೆಗೆಟಿವ್ ಚಾರ್ಜ್ ಸೃಷ್ಟಿಯಾಗುತ್ತದೆ...
Thank you... 😊
6 months ago | [YT] | 2
View 0 replies
TARGET MY GOAL
April 1 current affairs highlights

Load more