ಎಲ್ಲರಿಗೂ ನಮಸ್ಕಾರ 🙏*"life of ramya"* ಚಾನೆಲ್ ಗೆ ಸ್ವಾಗತ 🫰.free ಮಾಡ್ಕೊಂಡು ನನ್ನ ವೀಡಿಯೋ ತುಣುಕನ್ನು ನೋಡಿ... ಹಾಗೇ ನಿಮ್ಮ ಅಂದವಾದ ಬೆರಳಿಂದ subscribe ಒತ್ತಿ 👆.
ನಿಮ್ಮ ಪುಟ್ಟ ಅಭಿಮಾನಿ ನಾನು🫶
ನಿಮ್ಮಿಂದಲೇ ನಾನು🫰
ನಿಮ್ಮಲ್ಲಿ ಒಬ್ಬಳು ನಾನು 🫴
ಕನ್ನಡದ ಕಂದಮ್ಮ ನಾನು💛❤️
ಕನ್ನಡವೇ ಸತ್ಯ ಕನ್ನಡವೇ ನಿತ್ಯ 🫶
ಮತ್ತೊಮ್ಮೆ ಮಗದೊಮ್ಮೆ ನನ್ನ ಮುಂದಿನ ವಿಡಿಯೋ ಜೊತೆ ಸಿಗೋಣ - ನಲಿಯೋಣ....
ಎಲ್ಲ ನನ್ನ ಕನ್ನಡ ಜನತೆಗೆ ಧನ್ಯವಾದಗಳು🙏