ಎಲ್ಲರಿಗೂ ನಮಸ್ಕಾರ 🙏*"life of ramya"* ಚಾನೆಲ್ ಗೆ ಸ್ವಾಗತ 🫰.free ಮಾಡ್ಕೊಂಡು ನನ್ನ ವೀಡಿಯೋ ತುಣುಕನ್ನು ನೋಡಿ... ಹಾಗೇ ನಿಮ್ಮ ಅಂದವಾದ ಬೆರಳಿಂದ subscribe ಒತ್ತಿ 👆.
ನಿಮ್ಮ ಪುಟ್ಟ ಅಭಿಮಾನಿ ನಾನು🫶
ನಿಮ್ಮಿಂದಲೇ ನಾನು🫰
ನಿಮ್ಮಲ್ಲಿ ಒಬ್ಬಳು ನಾನು 🫴
ಕನ್ನಡದ ಕಂದಮ್ಮ ನಾನು💛❤️
ಕನ್ನಡವೇ ಸತ್ಯ ಕನ್ನಡವೇ ನಿತ್ಯ 🫶
ಮತ್ತೊಮ್ಮೆ ಮಗದೊಮ್ಮೆ ನನ್ನ ಮುಂದಿನ ವಿಡಿಯೋ ಜೊತೆ ಸಿಗೋಣ - ನಲಿಯೋಣ....
ಎಲ್ಲ ನನ್ನ ಕನ್ನಡ ಜನತೆಗೆ ಧನ್ಯವಾದಗಳು🙏
fit_mom_ramya
Morning duty...💪🤗💖☺️
6 months ago | [YT] | 0
View 0 replies
fit_mom_ramya
1 year ago | [YT] | 4
View 0 replies
fit_mom_ramya
ಇಂದು ನನ್ನ ಮಗಳು ತೀಕ್ಷ್ಣ ಳ ಹುಟ್ಟಿದ ದಿನ🎂ನಿಮ್ಮೆಲ್ಲರ ಆಶೀರ್ವಾದ ಬಯಸುತ್ತಿರುವ ಪುಟ್ಟ ಅಭಿಮಾನಿ...🙏🥰❤️🫰
ನನ್ನ ಪುಟ್ಟ ರಾಜಕುಮಾರಿಗೆ, ಜನ್ಮದಿನದ ಶುಭಾಶಯಗಳು! ನಿನ್ನ ನಗು ನನ್ನ ಜಗತ್ತನ್ನು ಬೆಳಗಿಸುತ್ತದೆ ಮತ್ತು ನಿನ್ನ ನಗು ನನಗೆ ಅಂತ್ಯವಿಲ್ಲದ ಸಂತೋಷವನ್ನು ತರುತ್ತದೆ. ಇಂದು ನಿನ್ನ ವಿಶೇಷ ದಿನವು ಸದಾಕಾಲವಿರಲಿ ❤️🎉🥰🤗
1 year ago | [YT] | 5
View 4 replies
fit_mom_ramya
ಹೊಸ ಭರವಸೆಗಳು, ಹೊಸ ಆಶಯಗಳು ಹೊಸ ಆಲೋಚನೆಗಳೊಂದಿಗೆ ಈ ಉಗಾದಿಯಿಂದ ನಿಮ್ಮ ಜೀವನ ಆನಂದಮಯವಾಗಬೇಕೆಂದು ಬಯಸುತ್ತ ~ಯುಗಾದಿಯ ಶುಭಾಶಯಗಳು~🥰🌾🌱🤗🌟🌞🙏❤️
1 year ago | [YT] | 7
View 3 replies
fit_mom_ramya
Summer camp new video uploaded please do subscribe and watch..
https://youtu.be/FAyL1Ddu8OE?si=CuvAq...
1 year ago | [YT] | 8
View 4 replies
fit_mom_ramya
New vlog uploaded please do watch 👍 https://youtu.be/i_MinTeiKXU?si=-Qguf...
1 year ago | [YT] | 3
View 0 replies
fit_mom_ramya
youtube.com/@littleteekshnalifestyle-gu3oi?si=y1Qe…
Watch and subscribe my daughter YouTube channel.....❤️🥰😊🤝
1 year ago | [YT] | 4
View 0 replies
fit_mom_ramya
ಸಮಸ್ತ ನಾಡಿನ ಜನತೆಗೆ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು 🙏🤝
#lifeoframya
#srikrishna
#lordkrishna
#Krishnajanmashtami
2 years ago | [YT] | 17
View 1 reply
fit_mom_ramya
ಎಲ್ಲರಿಗೂ ಸ್ನೇಹಿತರ ದಿನಾಚರಣೆಯ ಶುಭಾಶಯಗಳು ❤️🤝
2 years ago | [YT] | 10
View 3 replies
fit_mom_ramya
ಪುಸ್ತಕ ಭಾವನೆಗಳ ಮಹಾಪೂರ..
ಪುಸ್ತಕ ಲೇಖನಿಯ ಸಾಧಕ...
ಪುಸ್ತಕ ನಂಬಿದರೆ ಬದುಕು ಸಾರ್ಥಕ...#books #booklover #selfconfidence #selfcare #bhavana #ಪೂರ್ಣಚಂದ್ರ #kannadacinema #ಸಾಹಿತ್ಯ
2 years ago | [YT] | 20
View 0 replies
Load more