Pushpa presents ಪುಷ್ಪಾ ಪ್ರಜೇಂಟ್ಸ

ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದು ಹೇಳುತ್ತ, ನನ್ನ ಯೂಟ್ಯೂಬ್ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿರುವ ಮತ್ತು ಆಗಲಿರುವ ಪ್ರತಿಯೊಂದು ವ್ಯಕ್ತಿಗೂ ಸ್ವಾಗತ ಕೋರುವ @pushpapoojar6607 ನಾನು ನನ್ನ ಎಲ್ಲಾ ಆತ್ಮೀಯ ಗೆಳತಿ ಹಾಗೂ ಗೆಳೆಯರಿಗೆ ನಿಜ ಜೀವನದಲ್ಲಿ ಹಾಗುವ ಮತ್ತು ಸಾಗುವ ಬದಲಾವಣೆಗಳ ಬಗ್ಗೆ ತಿಳಿಸುವ ಒಂದು ಸಣ್ಣ ಪ್ರಯತ್ನ ದಯವಿಟ್ಟು ಸಹಕರಿಸಿ ಎಂದು ಹೇಳುತ್ತ ನನ್ನ ಯೂಟ್ಯೂಬ್ ವಿಡಿಯೋಗಳು ನಿಮಗೆ ಇಷ್ಟವಾದಲ್ಲಿ ನನ್ನ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿ ಧನ್ಯವಾದಗಳು....