Pan India 360 Kannada

ಮೈಸೂರ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ "ಫೆವಿಕಾಲ್" ಕಿರುಚಿತ್ರದ ಅಭಿನಯಕ್ಕಾಗಿ ರಂಗಭೂಮಿ ಕಲಾವಿದ ನಾಗರಾಜ ಭಂಡಾರಿ ಅವರಿಗೆ
ಉತ್ತಮ ನಟ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಾಗರಾಜ್ ಭಂಡಾರಿ ಅವರ ಅಭಿನಯ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿದೆ.
ಈ ಪ್ರಶಸ್ತಿಯನ್ನು ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ "ತಲೆದಂಡ" ಚಿತ್ರದ ನಿರ್ದೇಶಕ ಪ್ರವೀಣ್ ಕೃಪಾಕರ್ ಅವರು ಪ್ರಧಾನ ಮಾಡಿದ್ದು ಮತ್ತೊಂದು ವಿಶೇಷ.
ಈ ಕಿರುಚಿತ್ರವು ಮಾನಸಿಕ ಖಿನ್ನತೆಯ ಕುರಿತ ಕಥಾಹಂದರವನ್ನು ಹೊಂದಿದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

"ಫೆವಿಕಾಲ್" ಕಿರುಚಿತ್ರ ವೀಕ್ಷಿಸಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://youtu.be/nnTvGTFN2GI

Nagaraj Bhandari | Fevicol Kannada Short Movie | Mysore International Film Festival

#NagarajBhandari #FevicolKannadaShortMovie

2 years ago (edited) | [YT] | 36