SGV Kannada Songs

ಬೆಳಕಿನ ಕವಿತೆಗೆ ಕ್ಷಣಗಣನೆ!
ಬನಾರಸ್ ಬೆಳಕಿನ ಕವಿತೆ ನಿಮ್ಮ ಮುಂದೆ ಅನಾವರಣಗೊಳ್ಳಲು ಇನ್ನೆರಡು ದಿನವಷ್ಟೇ ಬಾಕಿ ಉಳಿದಿದೆ. ಚೆಂದದ ಕವಿತೆಯೊಂದು ವೀಡಿಯೋ ಸಾಂಗ್ ಆಗುವ ಅಚ್ಚರಿಗೀಗ ಕ್ಷಣಗಣನೆ ಶುರುವಾಗಿದೆ.

#BanarasTheFilm #Belakinakavithe #Zaidkhan
#NKProductions #TilakrajBallal #SonalMonteiro #Jayathirtha #Ajaneeshloknath #ReleasingOnNov04th
#dbeats #dbeatsmusicworld

2 years ago | [YT] | 75