ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ದೇವರು ನಿಮಗೆ ನೂರಾರು ವರ್ಷಗಳ ವರೆಗೆ ಸುಖವಾಗಿರಲೆಂದು ಹಾರೈಸುವೆ 🎂💐🎂💐🎂💐🎂
2 years ago | 11
Wishing you a very happy birthday dear Ravishankar sir. God bless you abundantly with good health and happiness throughout your life
2 years ago | 1
SGV Digital - Kannada Full Movies
'ಪಯಣ', 'ಸ್ನೇಹಿತರು', 'ಜೈಲಲಿತಾ', 'ಸುಂದಾರಂಗ ಜಾಣ' ಹಾಗು ಇತರ ಚಿತ್ರಗಳಲ್ಲಿನ ಪ್ರಮುಖ ಪಾತ್ರಗಳ ಮೂಲಕ ಜನಮೆಚ್ಚುಗೆ ಪಡೆದಿರುವ 'ಸಿಲ್ಲಿಲಲ್ಲಿ'ಯಲ್ಲಿನ ಡಾ. ವಿಠ್ಠಲ್ ರಾವ್ ಖ್ಯಾತಿಯ ರವಿಶಂಕರ್ ಗೌಡ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
#RavishankarGowda #HBDRavishankarGowda #SGVDigital
2 years ago | [YT] | 15,061