Outgrow

ಶ್ರೀ ಅಶ್ವಥ್ ಶಿವಮೊಗ್ಗದ ಜಡೆ ಎಂಬ ಹಳ್ಳಿಯ ಶುಂಠಿ ಕೃಷಿಕ ತಮ್ಮ ಜಮೀನಿಗೆ ಅಗತ್ಯವಿರುವ ಗಂಧಕದ (ಸಲ್ಫರ್) ಪ್ರಮಾಣವನ್ನು ಅರ್ಥಮಾಡಿಕೊಳ್ಳಲು ಮತ್ತು ಶುಂಠಿಯ ಗಾತ್ರ ಮತ್ತು ಇಳುವರಿಯನ್ನು ಹೆಚ್ಚಿಸಲು ಔಟ್‌ಗ್ರೋ ಅವರ ಮಣ್ಣಿನ ಪರೀಕ್ಷೆ ಹೇಗೆ ಸಹಾಯ ಮಾಡಿದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

2 years ago | [YT] | 4