9 ದಿನಗಳ ನವರಾತ್ರಿ ಕಳೆದು ಬರುವ 10ನೇ ದಿನವನ್ನು ದಸರಾ ಅಥವಾ ವಿಜಯದಶಮಿ ಎಂದು ಆಚರಿಸಲಾಗುತ್ತದೆ (ಒಳ್ಳೆಯದು ಕೆಟ್ಟದರ ಮೇಲೆ ಸಾಧಿಸಿದ ವಿಜಯವನ್ನು ಹಾಗೂ ದುರ್ಗಾಮಾತೆಯು ಮಹಿಷಾಸುರ ರಾಕ್ಷಸನ ಮೇಲೆ ಸಾಧಿಸಿದ ವಿಜಯವನ್ನೂ ಸೂಚಿಸುತ್ತದೆ)
ಕಲಿಕೆ ಪ್ರಾರಂಭಕ್ಕೆ ವಿಜಯದಶಮಿ ದಿನವನ್ನು ಅತ್ಯಂತ ಶುಭದಿನವೆಂದು ಪರಿಗಣಿಸಲಾಗುತ್ತದೆ (ಸರಸ್ವತಿ ಅನುಗ್ರಹದಿಂದ ಕಲಿಕೆಯನ್ನು ಸಿದ್ಧಿಸಿಕೊಳ್ಳಬೇಕಾದುದರಿಂದ)
ಇದಲ್ಲದೇ ಗೃಹ/ಕಟ್ಟಡ/ಆಸ್ಪತ್ರೆ ನಿರ್ಮಾಣಕ್ಕೆ, ಹೊಸ ಗೃಹದ ಸ್ವಾಧೀನಕ್ಕೆ, ಹೊಸ ವಾಹನ ಖರೀದಿಗೆ, ಬಂಗಾರ ಖರೀದಿಗೆ, ಹೊಸ ವ್ಯಾಪಾರ ಪ್ರಾರಂಭಿಸಲು ಈ ದಿನವು ಶುಭಕರವೆಂದು ಪರಿಗಣಿಸಲಾಗುತ್ತದೆ
ಈ ದಿನದ ಪೂಜಾ ಆಚರಣೆಗಳೆಂದರೆ; ಗಣಪತಿ ಅಥರ್ವಶೀರ್ಷವನ್ನು ಪಠಣ ಅಥವಾ ಕೇಳುವುದರ ಮೂಲಕ ಗಣೇಶ ಪೂಜೆಯನ್ನು ಮಾಡುವುದು
ಏಂ ಸರಸ್ವತಯೇ ನಮಃ ಎಂದು 108 ಬಾರಿ ಜಪಿಸುವುದರೊಂದಿಗೆ ಸರಸ್ವತಿ ದೇವಿಯನ್ನು ಪೂಜಿಸುವುದು
ಪ್ರಿಯ ಮಂತ್ರವನ್ನು ನೋಟ್ ಬುಕ್ ನಲ್ಲಿ ಬರೆಯುವುದು (ಸಾಧ್ಯವಾದಲ್ಲಿ ಇಂಕ್ ಪೆನ್ನಲ್ಲಿ, ಬ್ಲಾಕ್ ಇಂಕ್ ಹೊರತುಪಡಿಸಿ)
ವೀಣಾ ಸಂಗೀತವನ್ನು ಕೇಳುವುದು
ಮುಖ್ಯವಾದ ಕೆಲಸ, ಪ್ರಾಜೆಕ್ಟ್ಸ್, ಕಲಿಕೆಗಳನ್ನು ಪ್ರಾರಂಭಿಸುವುದು
ನಿಮಗೂ ನಿಮ್ಮ ಕುಟುಂಬದವರಿಗೂ ವಿಜಯದಶಮಿ ಹಬ್ಬದ ಶುಭಾಶಯಗಳು
-ಕಾರ್ತಿಕ್ ಯು ಆರೋಗ್ಯ ನಿರೀಕ್ಷಣಾಧಿಕಾರಿಗಳು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ-ಶಿರಾ
Karthik U, HIO
9 ದಿನಗಳ ನವರಾತ್ರಿ ಕಳೆದು ಬರುವ 10ನೇ ದಿನವನ್ನು ದಸರಾ ಅಥವಾ ವಿಜಯದಶಮಿ ಎಂದು ಆಚರಿಸಲಾಗುತ್ತದೆ (ಒಳ್ಳೆಯದು ಕೆಟ್ಟದರ ಮೇಲೆ ಸಾಧಿಸಿದ ವಿಜಯವನ್ನು ಹಾಗೂ ದುರ್ಗಾಮಾತೆಯು ಮಹಿಷಾಸುರ ರಾಕ್ಷಸನ ಮೇಲೆ ಸಾಧಿಸಿದ ವಿಜಯವನ್ನೂ ಸೂಚಿಸುತ್ತದೆ)
ಕಲಿಕೆ ಪ್ರಾರಂಭಕ್ಕೆ ವಿಜಯದಶಮಿ ದಿನವನ್ನು ಅತ್ಯಂತ ಶುಭದಿನವೆಂದು ಪರಿಗಣಿಸಲಾಗುತ್ತದೆ (ಸರಸ್ವತಿ ಅನುಗ್ರಹದಿಂದ ಕಲಿಕೆಯನ್ನು ಸಿದ್ಧಿಸಿಕೊಳ್ಳಬೇಕಾದುದರಿಂದ)
ಇದಲ್ಲದೇ ಗೃಹ/ಕಟ್ಟಡ/ಆಸ್ಪತ್ರೆ ನಿರ್ಮಾಣಕ್ಕೆ, ಹೊಸ ಗೃಹದ ಸ್ವಾಧೀನಕ್ಕೆ, ಹೊಸ ವಾಹನ ಖರೀದಿಗೆ, ಬಂಗಾರ ಖರೀದಿಗೆ, ಹೊಸ ವ್ಯಾಪಾರ ಪ್ರಾರಂಭಿಸಲು ಈ ದಿನವು ಶುಭಕರವೆಂದು ಪರಿಗಣಿಸಲಾಗುತ್ತದೆ
ಈ ದಿನದ ಪೂಜಾ ಆಚರಣೆಗಳೆಂದರೆ;
ಗಣಪತಿ ಅಥರ್ವಶೀರ್ಷವನ್ನು ಪಠಣ ಅಥವಾ ಕೇಳುವುದರ ಮೂಲಕ ಗಣೇಶ ಪೂಜೆಯನ್ನು ಮಾಡುವುದು
ಏಂ ಸರಸ್ವತಯೇ ನಮಃ ಎಂದು 108 ಬಾರಿ ಜಪಿಸುವುದರೊಂದಿಗೆ ಸರಸ್ವತಿ ದೇವಿಯನ್ನು ಪೂಜಿಸುವುದು
ಪ್ರಿಯ ಮಂತ್ರವನ್ನು ನೋಟ್ ಬುಕ್ ನಲ್ಲಿ ಬರೆಯುವುದು (ಸಾಧ್ಯವಾದಲ್ಲಿ ಇಂಕ್ ಪೆನ್ನಲ್ಲಿ, ಬ್ಲಾಕ್ ಇಂಕ್ ಹೊರತುಪಡಿಸಿ)
ವೀಣಾ ಸಂಗೀತವನ್ನು ಕೇಳುವುದು
ಮುಖ್ಯವಾದ ಕೆಲಸ, ಪ್ರಾಜೆಕ್ಟ್ಸ್, ಕಲಿಕೆಗಳನ್ನು ಪ್ರಾರಂಭಿಸುವುದು
ನಿಮಗೂ ನಿಮ್ಮ ಕುಟುಂಬದವರಿಗೂ ವಿಜಯದಶಮಿ ಹಬ್ಬದ ಶುಭಾಶಯಗಳು
-ಕಾರ್ತಿಕ್ ಯು
ಆರೋಗ್ಯ ನಿರೀಕ್ಷಣಾಧಿಕಾರಿಗಳು
ನಗರ ಪ್ರಾಥಮಿಕ ಆರೋಗ್ಯ ಕೇಂದ್ರ-ಶಿರಾ
1 year ago | [YT] | 1