Sode Sri Vadiraja Matha

ಈರೋಡ್ ಶ್ರೀಪಾದರಾಜ ಮಠದಲ್ಲಿ ಸಂಸ್ಥಾನ ಪೂಜೆ ಹಾಗೂ ರಾತ್ರಿ ಭೂತರಾಜರ ವಿಶೇಷ ಪೂಜೆ ನಡೆಯಿತು. ಈ ಸಂದರ್ಭ ಈರೋಡ್ ವೈದಿಕರು ಶ್ರೀವಿಶ್ವವಲ್ಲಭ ತೀರ್ಥರ ಸೇವಾರ್ಥವಾಗಿ ಪವಮಾನ ಹೋಮ ನಡೆಸಿದರು.
Sri Vishwavallabha Thirtha Swamiji performed special pooja of Deities of Matha and also Bhootharaja Puja at Sripadaraja Matha Erode . On this occasion Vedic scholars of Erode performed Pavamaana Homa as seva to Swamiji.

9 months ago | [YT] | 126