Learn Commerce

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಕಾರ್ಕಳ ಜೋಡುರಸ್ತೆಯ ಸುರೇಶ್ ಶೆಟ್ಟಿ ಮತ್ತು ಸುದರ್ಶಿನಿ ಶೆಟ್ಟಿ ದಂಪತಿಯ ಪುತ್ರಿ ಕ್ರೈಸ್ಟ್ ಕಿಂಗ್ ಕಾಲೇಜಿನ ವಿದ್ಯಾರ್ಥಿನಿ ಸುದೀಕ್ಷಾ ಶೆಟ್ಟಿ ಯವರು ವಾಣಿಜ್ಯ ವಿಭಾಗದಲ್ಲಿ 595 ಅಂಕದೊಂದಿಗೆ ರಾಜ್ಯಕ್ಕೆ ಐದನೇ ಸ್ಥಾನ, ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಕಾರ್ಕಳಕ್ಕೆ, ಶಿಕ್ಷಣ ಪಡೆದ ಶಿಕ್ಷಣ ಸಂಸ್ಥೆಗೆ, ಪೋಷಕರಿಗೆ ಹೆಮ್ಮೆ ತಂದ ನಿಮಗೆ ಅಭಿನಂದನೆಗಳು.

#karkala #udupi #results #toppers #2ndpuc #karnataka #karkalamla #sunilkumarkarkala #news #updates #mangalore #dakshinakannada

8 months ago | [YT] | 0