Outgrow

ದಿನಾಂಕ : 03-02-2023
ಸಮಯ: ಬೆಳಿಗ್ಗೆ 11:00 ರಿಂದ 12:30 ಗಂಟೆಯ ವರೆಗೆ
ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ: meet.google.com/wkh-ostr-wgt
ಆತ್ಮೀಯ ರೈತ ಬಾಂಧವರಲ್ಲಿ ಔಟ್ ಗ್ರೋ ವತಿಯಿಂದ ತಿಳಿಯಪಡಿಸುವುದೇನೆಂದರೆ, ಪ್ರಖ್ಯಾತ ಮಣ್ಣು ವಿಜ್ಞಾನಿಗಳಾದ ಡಾ. ಜಯಪ್ರಕಾಶ್ ಆರ್. ರವರು ಕೆ.ವಿ.ಕೆ., ಬ್ರಹ್ಮಾವರ, ಐ.ಸಿ.ಎ.ಆರ್. ರವರು ಮಣ್ಣಿನ ಪರೀಕ್ಷೆ : ಮಣ್ಣಿನ ಫಲವತ್ತತೆ ಮತ್ತು ಉತ್ತಮ ಇಳುವರಿಯ ಗುಟ್ಟು ಈ ವಿಷಯದ ಬಗ್ಗೆ ವಿಶೇಷ ವೆಬಿನಾರ್ ಅನ್ನು ಸಾದರಪಡಿಸುತ್ತಿದ್ದಾರೆ. ರೈತ ಬಾಂಧವರು ಈ ವೆಬಿನಾರ್ ನಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿ.

2 years ago (edited) | [YT] | 6