SGV Kannada Songs
ಬೆಳಕಿನ ಕವಿತೆಗೆ ದಿನವೊಂದು ಬಾಕಿ!ಬನಾರಸ್ನ ಬಹು ನಿರೀಕ್ಷಿತ ಬೆಳಕಿನ ಕವಿತೆ ಎಂಬ ಮೋಹಕ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ. ಒಂದು ಹಾಡಿಗೆ ಈ ಪರಿಯಾಗಿ ಕಾಯುವಿಕೆ ಸೃಷ್ಟಿಯಾಗಿರೋದು ನಿಜಕ್ಕೂ ಬನಾರಸ್ ದಾಖಲೆಗಳಲ್ಲೊಂದು. ನಿಮ್ಮ ಕಾತುರ ಕೈಗೂಡುವ ಘಳಿಗೆ ಹತ್ತಿರಾಗಿದೆ! #BanarasTheFilm #Zaidkhan #NKProductions #TilakrajBallal #SonalMonteiro #Jayathirtha #Ajaneeshloknath #ReleasingOnNov04th #jaysoorya
2 years ago | [YT] | 181
SGV Kannada Songs
ಬೆಳಕಿನ ಕವಿತೆಗೆ ದಿನವೊಂದು ಬಾಕಿ!
ಬನಾರಸ್ನ ಬಹು ನಿರೀಕ್ಷಿತ ಬೆಳಕಿನ ಕವಿತೆ ಎಂಬ ಮೋಹಕ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ. ಒಂದು ಹಾಡಿಗೆ ಈ ಪರಿಯಾಗಿ ಕಾಯುವಿಕೆ ಸೃಷ್ಟಿಯಾಗಿರೋದು ನಿಜಕ್ಕೂ ಬನಾರಸ್ ದಾಖಲೆಗಳಲ್ಲೊಂದು. ನಿಮ್ಮ ಕಾತುರ ಕೈಗೂಡುವ ಘಳಿಗೆ ಹತ್ತಿರಾಗಿದೆ!
#BanarasTheFilm #Zaidkhan #NKProductions #TilakrajBallal #SonalMonteiro #Jayathirtha #Ajaneeshloknath #ReleasingOnNov04th #jaysoorya
2 years ago | [YT] | 181