Masth Magaa

ಇವತ್ತಿನ ಪಂದ್ಯದ ನಂತ್ರ 🇮🇳 ಕ್ರಿಕೆಟ್ ಅಭಿಮಾನಿಗಳಲ್ಲಿ ದೊಡ್ಡ ಚರ್ಚೆ ಶುರುವಾಗಿದೆ!
ODIನಿಂದ ವಿರಾಟ್‌ ಮತ್ತು ರೋಹಿತ್‌ ರಿಟೈರ್‌ ಆಗ್ಬೇಕಾ ಅಂತ? ನಿಮಗೇನು ಅನಿಸುತ್ತೆ? 🏏
ಇಬ್ಬರ ಸ್ಥಾನವನ್ನ ಯಾರು ತುಂಬಬಲ್ಲರು — ಕಾಮೆಂಟ್‌ನಲ್ಲಿ ಹೇಳಿ 🔥

3 days ago | [YT] | 345