SGV Kannada Songs

'ಫಾರ್ REGN' ಫಸ್ಟ್ ಲುಕ್ ಅನಾವರಣ..!
ನಿಶ್ಚಲ್ ಫಿಲಮ್ಸ್ ಬ್ಯಾನರ್‌ನಲ್ಲಿ ನವೀನ್ ರಾವ್ ನಿರ್ಮಿಸಿರುವ, ನವೀನ್ ದ್ವಾರಕನಾಥ್ ನಿರ್ದೇಶನದ, ಪೃಥ್ವಿ ಅಂಬರ್-ಮಿಲನಾ ನಾಗರಾಜ್ ಅಭಿನಯದ 'ಫಾರ್ REGN' ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ನೋಡಿ, ಪ್ರೀತಿಯಿಂದ ಹರಸಿ ಹಾರೈಸಿ!

Watch 👉https://youtu.be/vT9EGXpsMTQ

#FirstLook #ForRegistration
#InTheaters10Feb
#PruthviAmbaar #MilanaNagaraj
#NaveenDwarakanath
#NaveenRao
#NischalFilms
#ZeroBitrate

2 years ago | [YT] | 109