ನಮ್ಮಲ್ಲಾ ನೆಚ್ಚಿನ ಕಲಾವಿದ ತಾಳಿಕೋಟೆ ರವರು.. ನಾಟಕ ರಂಗದ ಹಾಸ್ಯ ಕಲಾವಿದ.. ಅವರ ಮನಕೆ ಚಿರಾ ಶಾಂತಿ ನೀಡಲಿ.. ಆ ದೇವರು
9 hours ago | 0
ಅತ್ಯದ್ಭುತ ಕಲಾವಿದರಾದ ತಾಳಿ ಕೋಟೆ ರವರು ನಮ್ಮನ್ನ ನಾಟಕ ಹಾಗೂ ಸಿನಿಮಾದಿಂದಲೂ ರಂಜಿಸಿದವರು. ಅವರ ಅಗಲಿಕೆ ಮನಸಿಗೆ ನೋವುಂಟು ಮಾಡಿದೆ ಅವರ ಮನೆಯವರಿಗೆ ನೋವು ತಡೆದುಕೊಳ್ಳುವ ಶಕ್ತಿ ಭಗವಂತ ನೀಡಲೆಂದು ಪ್ರಾರ್ಥಿಸುತ್ತೇನೆ🙏 ಓಂ ಶಾಂತ
19 hours ago | 0
Zee Kannada News
ಕಲಿಯುಗದ ಕುಡುಕ ಖ್ಯಾತಿಯ ರಾಜು ತಾಳಿಕೋಟೆ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ
#rajutalikote #comedyactor #udupi #manipal #SuddenCardiacArrest
23 hours ago | [YT] | 3,479