"Subscribe my channel"


SUBHASH GOWDA K

New Upload : "Om Namah Shivaya"
Like, share, and comment “Om Namah Shivaya” if you feel the divine presence!
Subscribe for more spiritual and devotional journeys celebrating Lord Shiva and his greatest devotees.

1 month ago | [YT] | 2

SUBHASH GOWDA K

ವಿಜಯನಗರದ ಕರ್ಣಾಟ ಸಾಮ್ರಾಜ್ಯ...
ಕಾಲಾವಧಿ : 1336-1646 CE
ಸ್ಥಾಪಕರು : ಹಕ್ಕ ಬುಕ್ಕರು
ರಾಜಧಾನಿ : ಹಂಪಿ
ಪ್ರಸಿದ್ಧ ದೊರೆ : ಶ್ರೀ ಕೃಷ್ಣದೇವರಾಯ
ಸಂಸ್ಥಾನಗಳು : ಸಂಗಮ, ಸಾಳುವ, ತುಳುವ, ಅರವೀಡು

2 months ago | [YT] | 3

SUBHASH GOWDA K

New Upload: Basavanna Vachana

"ಶಿವಯ್ಯಾ! ನೀನು ನಿರಾಕಾರವಾಗಿರ್ದಲ್ಲಿ,
ನಾನು ಜ್ಞಾನವೆಂಬ ವಾಹನವಾಗಿರ್ದೆ ಕಾಣಾ"
- ಬಸವಣ್ಣ

2 months ago | [YT] | 1

SUBHASH GOWDA K

New Upload: Basavanna Vachana

https://youtu.be/iyBN2d-FYD8?si=Xe5Zc...

"ಶಿವಯ್ಯಾ! ಏಳೇಳು ಜನ್ಮದಲ್ಲಿ ಶಿವ ಭಕ್ತನಾಗಿ ಬಾರದಿರ್ದಡೆ ನಿಮ್ಮಾಣೆ" - ಬಸವಣ್ಣ

2 months ago | [YT] | 1

SUBHASH GOWDA K

Which of the following LLM's solved 12/12 problems in ICPC(International Collegiate Programming Contest) Competition 2025?

4 months ago | [YT] | 3

SUBHASH GOWDA K

ಹೊಯ್ಸಳ ಸಾಮ್ರಾಜ್ಯದ ಕಡೆಯ ದೊರೆ ಮುಮ್ಮಡಿ ವೀರಬಲ್ಲಾಳರ ಪುಣ್ಯ ಸ್ಮರಣೆ. 💐

ಇವರ ಕಾಲಮಾನ: ೧೨೬೨ - ೧೩೪೨

ಇವರ ಸಾಧನೆಗಳು ಇಂತಿವೆ,
೧. ಸಾಮ್ರಾಜ್ಯ ಏಕೀಕರಣ:
- ದಾಯಾದಿಗಳ ಕಲಹದಿಂದ ವಿಭಜಿತವಾಗಿದ್ದ ಹೊಯ್ಸಳ ಸಾಮ್ರಾಜ್ಯವನ್ನು ಪುನಃ ಏಕೀಕರಣಗೊಳಿಸಿದರು.

- ಸೇವುಣರು, ಕಾಕತೀಯರು, ಪಾಂಡ್ಯರನ್ನು ಯುದ್ಧದಲ್ಲಿ ಸೋಲಿಸಿದರು.

- ತಮಿಳುನಾಡಿನ ಬಹುಭಾಗವನ್ನು ಹೊಯ್ಸಳ ಸಾಮ್ರಾಜ್ಯಕ್ಕೆ ವಿಲೀನಗೊಳಿಸಿದರು.

೨. ಮುಸ್ಲಿಮ್ ಆಕ್ರಮಣಗಳ ವಿರುದ್ಧ ಪ್ರತಿರೋಧ:
- ಮಲ್ಲಿಕ್ ಕಾಫೂರ್ ಮತ್ತು ಮುಹಮ್ಮದ್ ಬಿನ್ ತುಘಲಕ್ ಅವರ ಆಕ್ರಮಣಗಳನ್ನು ಎದುರಿಸಿದರು.

- ದಕ್ಷಿಣ ಭಾರತದ ಹಿಂದೂ ರಾಜ್ಯಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದರು.

- ಸುಮಾರು ೩೦ ವರ್ಷಗಳ ಕಾಲ ಮುಸ್ಲಿಮ್ ಆಕ್ರಮಣಕಾರರ ವಿರುದ್ಧ ಹೋರಾಡಿದ.

೩. ವಿಜಯನಗರ ಸಾಮ್ರಾಜ್ಯದ ಸ್ಥಾಪನೆ:
- ಕರ್ಣಾಟ ಸಾಮ್ರಾಜ್ಯದ(ವಿಜಯನಗರ) ಸ್ಥಾಪಕರಾದ ಹರಿಹರ ಮತ್ತು ಬುಕ್ಕ ರಾಯರು ಹೊಯ್ಸಳರ ಸೈನ್ಯದಲ್ಲಿದವವರು.

- ಹಿಂದವೀ ಕರ್ಣಾಟ ಸಾಮ್ರಾಜ್ಯವನ್ನು ಸ್ಥಾಪಿಸಲು ಮಹಾರಾಜ ವೀರಬಲ್ಲಾಳರೆ ಸ್ಪೂರ್ತಿಯಾಗಿದ್ದರು.

ವೀರಮರಣ:
೮ ಸೆಪ್ಟೆಂಬರ್ ೧೩೪೨ ರಂದು ಮದುರೈ ಸುಲ್ತಾನರ ವಿರುದ್ಧದ ಯುದ್ಧದಲ್ಲಿ ವೀರಮರಣ ಹೊಂದಿದರು.

4 months ago | [YT] | 3

SUBHASH GOWDA K

3 years ago | [YT] | 3

SUBHASH GOWDA K

Kantara short review...

3 years ago | [YT] | 3

SUBHASH GOWDA K

What do you think about Indian National language?

3 years ago | [YT] | 2