ಈ ಹಿಂದೆಯೇ ಅಧಿಕೃತವಾಗಿ ಛಲವಾದಿ ಟಿವಿಯನ್ನು ನಾವು ಪ್ರಾರಂಭಿಸಿದ್ದು, ಸಬ್'ಸ್ಕ್ರೇಬ್ ಗಳ ಹೆಚ್ಚಳ ಹಾಗೂ ಸಮುದಾಯದ ಬಂಧುಗಳ ಕಾಳಜಿಯಿಂದ ಉತ್ತಮ ಪ್ರದರ್ಶನವನ್ನು ಕಾಣುತ್ತಿತ್ತು. ಆದರೆ ಅದು ಹ್ಯಾಕರ್ ಗಳ ಕೈಗೆ ಸಿಕ್ಕಿ, ಯೂಸರ್ ನೇಮ್ ಮತ್ತು ಪಾಸ್ವರ್ಡ್ ಅನ್ನು ಬದಲಿಸಿಕೊಳ್ಳಲಾಗಿದೆ. ಇದರಿಂದ ಬಹಳಷ್ಟು ಬೇಜಾರು ಉಂಟಾಗಿದೆ. ಆದರೆ ನಮ್ಮ ಛಲವಾದಿ ಟಿವಿ ಸಮುದಾಯವನ್ನು ಒಗ್ಗಟ್ಟು ಮಾಡುವ ನಿಟ್ಟಿನಲ್ಲಿ ಮತ್ತೆ ಕೈ ಜೋಡಿಸಿದೆ. ರಾಜ್ಯದಲ್ಲಿ ಬಲಗೈ ಗಳೆಂದು ಕರೆಯಲ್ಪಡುವ ಛಲವಾದಿ ಸಮುದಾಯದ ವಿಶೇಷ ಮಾಹಿತಿಗಳನ್ನು ಒದಗಿಸಲು, ಹಾಗೂ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಕುರಿತು ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ದಲಿತರ ವಿಶೇಷ ಕಾರ್ಯವನ್ನು ಮಾಡುತ್ತದೆ. ರಾಜ್ಯದ ಸಮುದಾಯವನ್ನು ಒಗ್ಗಟ್ಟು ಮಾಡುವ ಪ್ರಮುಖ ಉದ್ದೇಶವನ್ನು ಹೊಂದಿದೆ. ಉಳಿದ ಸಮುದಾಯದಂತೆ ನಮ್ಮ ಸಮುದಾಯವನ್ನು ಮೇಲೆತ್ತುವ ಕೆಲಸ ಪ್ರತಿಯೊಬ್ಬರೂ ಮಾಡಬೇಕೆಂದೆ ಕೈ ಜೋಡಿಸಿ, ಸಹಕರಿಸಿ.
ಬಾಬಾ ಸಾಹೇಬರ ಕನಸು ನನಸು ಮಾಡೋಣ, ಜಾತಿ ಮುಕ್ತ ರಾಜ್ಯವನ್ನು ನಮ್ಮದಾಗಿಸೋಣ, ಶೋಷಿತರ ನೋವುಗಳನ್ನು ಆಲಿಸೋಣ, ಸಮುದಾಯವನ್ನು ಮೇಲೆತ್ತುವ ಕೆಲಸ ಮಾಡೋಣ.
#ಜೈ ಭೀಮ್ ಇದು ನಮ್ಮೆಲ್ಲರ ಚಾನೆಲ್
#chalavadi
#holeya
#sc
#parishisht jaati
#ಪರಿಶಿಷ್ಟ ಜಾತಿ
#ಛಲವಾದಿ
#ಹೋಲೆ ಮಾದಿಗ
#dalit
#ದಲಿತ
#ಜೈ ಭೀಮ್
#jai bheem
9731096754
Shared 56 years ago
11 views
ಅಂಬೇಡ್ಕರ್ ಕುರಿತು ಡಿಸಿಪಿ ಸಿದ್ದರಾಜು ಅವರ ಜಾಗೃತಿ ಭಾಷಣ. #dcpsiddaraju #police #ambedkar #jaibhim #jaibhim
Shared 56 years ago
32 views
Shared 56 years ago
47 views
Shared 56 years ago
314 views
Shared 56 years ago
467 views
Shared 56 years ago
113 views
Shared 56 years ago
503 views
Shared 56 years ago
558 views
Shared 56 years ago
282 views
Shared 56 years ago
406 views
Shared 56 years ago
268 views
Shared 56 years ago
197 views